Tuesday, 13th May 2025

ನಟ ರಾಜೀವ್ ಕಪೂರ್ ವಿಧಿವಶ

ನವದೆಹಲಿ: ಬಾಲಿವುಡ್ ನಟ ರಿಷಿ ಕಪೂರ್ ನಿಧನದ ತಿಂಗಳ ನಂತರ ಅವರ ಕಿರಿಯ ಸಹೋದರ, ನಟ ರಾಜೀವ್ ಕಪೂರ್ ವಿಧಿವಶರಾಗಿದ್ದಾರೆ. 58 ವರ್ಷದ ನಟ ರಾಜೀವ್‌ ಹೃದಯಾಘಾತದಿಂದ ನಿಧನರಾಗಿದ್ದು, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂʼನಲ್ಲಿ ನಟ ನೀತು ಕಪೂರ್ ಸಂತಾಪ ಸೂಚಿಸಿದ್ದಾರೆ. ‘ಲವರ್ ಬಾಯ್’, ‘ಆಸ್ಮಾ’ ,’ಹಮ್ ತೋ ಚಲೇ ಪರ್ದೇಸ್’ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಮುಂದೆ ಓದಿ

ನಟ ರಿಶಿ ಕಪೂರ್‌ ಪತ್ನಿ ನೀತು ಕಪೂರ್‌’ಗೆ ಕೊರೋನಾ ದೃಢ

ನವದೆಹಲಿ : ಬಾಲಿವುಡ್ ಹಿರಿಯ ನಟ ರಿಶಿ ಕಪೂರ್‌ ಪತ್ನಿ,ನಟಿ ನೀತು ಕಪೂರ್ ಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಕುರಿತಂತೆ ತಮ್ಮ ಇನ್ಟಾಗ್ರಾಂ ಪೇಜ್...

ಮುಂದೆ ಓದಿ