Wednesday, 14th May 2025

ಡೇವಿಡ್ ಮಲನ್ 87: ಇಂಗ್ಲೆಂಡ್ ಹಠಾತ್ ಕುಸಿತ

ಪುಣೆ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ನೆದರ್ಲೆಂಡ್ಸ್‌ ವಿರುದ್ಧ ನಡೆಯುತ್ತಿರುವ ಇಂಗ್ಲೆಂಡ್‌ ತಂಡವು ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದೆ. ಇತ್ತೀಚಿನ ವರದಿ ಪ್ರಕಾರ, ಇಂಗ್ಲೆಂಡ ತಂಡ ಉತ್ತಮ ಆರಂಭದ ಹೊರತಾಗಿಯೂ, ಆಗಾಗ್ಗೆ ವಿಕೆಟ್ ಕಳೆದುಕೊಂಡು ಆರು ವಿಕೆಟ್ ಕಳೆದುಕೊಂಡು 192 ಗಳಿಸಿದೆ. ಆಲ್ರೌಂಡರ್‌ ಸ್ಟೋಕ್ಸ್ 36 ಬ್ಯಾಟಿಂಗ್ ಮಾಡುತ್ತಿದ್ದು, ಸವಾಲಿನ ಮೊತ್ತ ಪೇರಿಸುವ ಅಗತ್ಯವಿದೆ. ನೆದರ‍ಲ್ಯಾಂಡ್ ಪರ ಆರ್ಯನ್ ಎರಡು ವಿಕೆಟ್ ಕಿತ್ತರು. ಆರಂಭಿಕ ಡೇವಿಡ್ ಮಲನ್ 87 ರನೌಟಾದರು. ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ […]

ಮುಂದೆ ಓದಿ