Wednesday, 14th May 2025

ಅಧಿವೇಶನಕ್ಕೆ ಮಗುವಿನೊಂದಿಗೆ ಆಗಮಿಸಿದ ಎನ್ ಸಿಪಿ ಶಾಸಕಿ

ನಾಗಪುರ: ವಿಧಾನಮಂಡಲದ ಚಳಿಗಾಲದ ಅಧಿವೇಶನದ ಮೊದಲ ದಿನ ಮಹಾ ರಾಷ್ಟ್ರದ ದೇವಲಾಲಿ ವಿಧಾನಸಭಾ ಕ್ಷೇತ್ರದ ಎನ್ ಸಿಪಿ ಶಾಸಕಿ ಸರೋಜ್ ಅಹಿರೆ ಅವರು ತಮ್ಮ ಎರಡೂವರೆ ತಿಂಗಳ ಮಗುವಿನೊಂದಿಗೆ ಅಧಿವೇಶನಕ್ಕೆ ಆಗಮಿಸಿ ಎಲ್ಲರ ಮನ ಗೆದ್ದಿದ್ದಾರೆ. ಮಗುವಿಗೆ ದಪ್ಪ ಹೊದಿಕೆ ಹೊದ್ದು ಮಡಿಲಲ್ಲಿ ಹಿಡಿದುಕೊಂಡು ಬಂದಿದ್ದ ಶಾಸಕಿ ಎರಡು ವರ್ಷಗಳ ನಂತರ ನಾಗ್ಪುರದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವುದರಿಂದ ಅದಕ್ಕೆ ಹಾಜರಾಗಲು ಬಯಸಿರುವುದಾಗಿ ಶ್ರೀಮತಿ ಅಹಿರೆ ಹೇಳಿದ್ದಾರೆ. “ನಾನು ತಾಯಿಯಾಗಿರುವ ಜೊತೆಗೆ ಜನಪ್ರತಿನಿಧಿ… ಕಳೆದ ಎರಡೂವರೆ ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕ […]

ಮುಂದೆ ಓದಿ

ಕೊರೊನಾ ಸೋಂಕಿಗೆ ಎನ್ಸಿಪಿ ಶಾಸಕ ಭರತ್ ಭಾಲ್ಕೆ ಬಲಿ

ಪುಣೆ: ಕೊರೊನಾ ಸೋಂಕಿಗೆ ಮಹಾರಾಷ್ಟ್ರದ ಪಂಡರಾಪುರ-ಮಂಗಲವೇದ ವಿಧಾನಸಭಾ ಕ್ಷೇತ್ರದ ಶಾಸಕ ಭರತ್ ಭಾಲ್ಕೆ ಬಲಿಯಾಗಿದ್ದಾರೆ. ಭಾಲ್ಕೆ ಅಕ್ಟೋಬರ್ 30 ರಂದು ಮನೆಗೆ ತೆರಳಿದ್ದರು ಎಂದು ಭಾಲ್ಕೆ ಅವರಿಗೆ...

ಮುಂದೆ ಓದಿ