Sunday, 11th May 2025

dhanush v/s nayanthara

Dhanush v/s Nayanthara: ತಾರಕಕ್ಕೇರಿದ ಧನುಷ್‌-ನಯನತಾರಾ ಜಗಳ; ಮದ್ರಾಸ್‌ ಹೈಕೋರ್ಟ್‌ನಲ್ಲಿ ಮೊಕದ್ದಮೆ

Dhanush v/s Nayanthara: ನಯನತಾರಾ ಅವರ ಜೀವನದ ಮೇಲೆ ಬೆಳಕು ಚೆಲ್ಲುವ ಸಾಕ್ಷ್ಯ ಚಿತ್ರ ʼನಯನತಾರಾ: ಬಿಯಾಂಡ್‌ ದಿ ಫೇರ್‌ ಟೇಲ್‌ʼ ನ ಟ್ರೈಲರ್‌ ಇತ್ತೀಚೆಗೆ ರಿಲೀಸ್‌ ಆಗಿತ್ತು. ಇದರಲ್ಲಿ ನಯನತಾರಾ ಮತ್ತು ವಿಜಯ್‌ ಸೇತುಪತಿ ನಟಿಸಿದ, ಧನುಷ್‌ ನಿರ್ಮಿಸಿದ ʼನಾನುಂ ರೌಡಿ ದಾನ್‌ʼ ಸಿನಿಮಾದ 3 ಸೆಕೆಂಡ್‌ಗಳ ಬಿಟಿಎಸ್‌ (Behind-the-scenes) ಕಂಡು ಬಂದಿದೆ. ಅನುಮತಿ ಪಡೆಯದೆ ಇದನ್ನು ಬಳಸಲಾಗಿದೆ ಎಂದು ಇದರ ವಿರುದ್ಧ ಲೀಗಲ್‌ ನೋಟಿಸ್‌ ಕಳುಹಿಸಿದ್ದ ಧನುಷ್‌ 10 ಕೋಟಿ ರೂ. ಪರಿಹಾರ ಕೋರಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.

ಮುಂದೆ ಓದಿ

Nayanthara V/S Dhanush

Nayanthara V/S Dhanush: ಸಂಭಾವನೆ ಪಡೆಯದೆ ಧನುಷ್‌ ಚಿತ್ರದಲ್ಲಿ ಡ್ಯಾನ್ಸ್‌ ಮಾಡಿದ್ದ ನಯನತಾರಾ; ಹಳೆ ವಿಡಿಯೊ ವೈರಲ್‌

Nayanthara V/S Dhanush: ಕಾಲಿವುಡ್‌ ಸೂಪರ್‌ ಸ್ಟಾರ್‌ಗಳಾದ ನಯನತಾರಾ ಮತ್ತು ಧನುಷ್‌ ಮಧ್ಯೆ ಅಸಮಾಧಾನ ಸ್ಫೋಟಗೊಂಡಿದೆ. ಈ ಮಧ್ಯೆ ಇವರಿಬ್ಬರ ಗೆಳೆತನದ ಹಳೆ ವಿಡಿಯೊ ವೈರಲ್‌ ಆಗಿದೆ....

ಮುಂದೆ ಓದಿ