Thursday, 15th May 2025

ರಾಷ್ಟ್ರಗೀತೆಗೆ ಅಗೌರವ: ದೀದಿ ವಿರುದ್ದ ಸಮನ್ಸ್ ಜಾರಿ

ಮುಂಬೈ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮುಂಬೈ ನ್ಯಾಯಾಲಯ ಬುಧವಾರ ಸಮನ್ಸ್ ಜಾರಿ ಮಾಡಿದೆ. ರಾಷ್ಟ್ರಗೀತೆಗೆ ಅಗೌರವ ತೋರಿದ ಆರೋಪದ ಪ್ರಕರಣದಲ್ಲಿ ಮಾರ್ಚ್ 2 ರಂದು ಹಾಜರಾಗುವಂತೆ ಸೂಚಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಮಮತಾ ಬ್ಯಾನರ್ಜಿ ಅವರು ತಮ್ಮ ಅಧಿಕೃತ ಕರ್ತವ್ಯ ನಿರ್ವಹಿಸದ ಕಾರಣ, ಬ್ಯಾನರ್ಜಿ ಸಿಎಂ ಆಗಿದ್ದರೂ, ‘ಆರೋಪಿಗಳ ವಿರುದ್ಧ ಮುಂದುವರೆಯಲು ಯಾವುದೇ ನಿರ್ಬಂಧವಿಲ್ಲ” ಎಂದು ನ್ಯಾಯಾಲಯ ಹೇಳಿದೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರೂ ಆಗಿರುವ ಬ್ಯಾನರ್ಜಿ ಅವರು ನಗರಕ್ಕೆ ಭೇಟಿ […]

ಮುಂದೆ ಓದಿ