Thursday, 15th May 2025

Lottery Winner

Lottery Winner: 1,804 ಕೋಟಿ ರೂ. ಜಾಕ್‌ಪಾಟ್ ಗೆದ್ದ! ರಾತ್ರಿ ಬೆಳಗಾಗುವಷ್ಟರಲ್ಲಿ ದೇಶದ ಶ್ರೀಮಂತ!

ಜಾಕ್‌ಪಾಟ್ ವೊಂದು ಬ್ರಿಟಿಷ್ ವ್ಯಕ್ತಿಯ ಅದೃಷ್ಟವನ್ನೇ ಬದಲಾಯಿಸಿದೆ. ಲಾಟರಿಯಲ್ಲಿ 177 ಮಿಲಿಯನ್ ಡಾಲರ್ ಅಂದರೆ ಅಂದಾಜು 1,804 ಕೋಟಿ ರೂ. ಗೆದ್ದಿದ್ದಾರೆ (Lottery Winner). ರಾಷ್ಟ್ರೀಯ ಲಾಟರಿ ಪ್ರಕಾರ, ಮಂಗಳವಾರ ನಡೆದ ಡ್ರಾದಲ್ಲಿ ಈ ಬಹುಮಾನ ಬಂದಿದೆ.

ಮುಂದೆ ಓದಿ