Thursday, 15th May 2025

ಮತದಾನ ಮಾಡಿದ 105 ವರ್ಷದ ವೃದ್ಧೆ

ಚುರಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಚುರಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಲಾಧನ್ ಮತಗಟ್ಟೆಯಲ್ಲಿ 105 ವರ್ಷದ ವೃದ್ಧೆ ನರೋ ದೇವಿ ಶನಿವಾರ ಮತದಾನ ಮಾಡಿದರು. ಭಾರತೀಯ ಚುನಾವಣಾ ಆಯೋಗವು 80ಕ್ಕೂ ಹೆಚ್ಚು ವಯಸ್ಸಿನ ಮತದಾರರಿಗೆ ತಮ್ಮ ಮನೆಗಳಲ್ಲಿ ಬ್ಯಾಲೆಟ್ ಪೇಪರ್‌ಗಳ ಮೂಲಕ ಮತ ಚಲಾಯಿಸಲು ಸ್ವಯಂಪ್ರೇರಿತ ಸೌಲಭ್ಯ ಒದಗಿಸಿದ್ದರೂ, ಈ ವೃದ್ಧೆ ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ಮೂಲಕ ಮತದಾನ ಕೇಂದ್ರಕ್ಕೆ ಬಂದು ಮತ ಚಲಾಯಿಸಿದರು. ಹಿಮಾಚಲ ಪ್ರದೇಶದಲ್ಲಿ 68 ಸದಸ್ಯ ಬಲದ ವಿಧಾನಸಭಾ ಸ್ಥಾನಗಳಿಗೆ ಮತದಾನ […]

ಮುಂದೆ ಓದಿ