Saturday, 10th May 2025

Narendra Modi: ʼಅಂಬೇಡ್ಕರ್‌ಗೆ ನೀವು ಮಾಡಿದ ಅವಮಾನ ಮರೆಮಾಚಲು ಸಾಧ್ಯವಿಲ್ಲʼ ಕಾಂಗ್ರೆಸ್‌ಗೆ ಪ್ರಧಾನಿ ಮೋದಿ ಫುಲ್‌ ಕ್ಲಾಸ್

Narendra Modi: ಅಮಿತ್‌ ಶಾ ವಿವಾದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಮುಂದೆ ಓದಿ

AMIT SHAH cm Siddaramaiah

CM Siddaramaiah: “ಅಂಬೇಡ್ಕರ್‌ ಇಲ್ಲದಿದ್ದರೆ ಮೋದಿಯವರು ಚಹಾ ಮಾರಿಕೊಂಡು ಇರಬೇಕಿತ್ತು!” ಅಮಿತ್‌ ಶಾ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಕಿಡಿ

ಬೆಂಗಳೂರು: ಡಾ.ಅಂಬೇಡ್ಕರ್‌ (Dr Ambedkar) ಸಂವಿಧಾನ (Constitution) ನೀಡಿಲ್ಲದೆ ಹೋಗಿದ್ದರೆ ಅಮಿತ್‌ ಶಾ (Amit Shah) ಅವರು ಗುಜರಿ ವ್ಯಾಪಾರಿ ಮಾಡಿಕೊಂಡು, ನರೇಂದ್ರ ಮೋದಿ (Narendra Modi)...

ಮುಂದೆ ಓದಿ

Narendra Modi

Narendra Modi: ವೃಕ್ಷ ಮಾತೆ ತುಳಸಿ ಗೌಡ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

Narendra Modi : ಕರ್ನಾಟಕದ ಪರಿಸರವಾದಿ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ತುಳಸಿ ಗೌಡ ಅವರ ನಿಧನ ತೀವ್ರ ದುಃಖ ತಂದಿದೆ. ಅವರು ತಮ್ಮ ಇಡೀ...

ಮುಂದೆ ಓದಿ

Narendra Modi

Narendra Modi: ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಜತೆ ಪ್ರಧಾನಿ ಮೋದಿ ಮಾತುಕತೆ; ಕಡಲ ಭದ್ರತೆ ಪ್ರಮುಖ ಅಜೆಂಡಾ

Narendra Modi: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರ ಸಮ್ಮುಖದಲ್ಲಿ ಹೊಸದಿಲ್ಲಿಯಲ್ಲಿ ಭಾರತ ಮತ್ತು ಶ್ರೀಲಂಕಾ ಸೋಮವಾರ...

ಮುಂದೆ ಓದಿ

Rahul Gandhi
Rahul Gandhi : ಲೋಕಸಭೆಯಲ್ಲಿ ಸಾವರ್ಕರ್‌ ವಿಷಯ ಉಲ್ಲೇಖಿಸಿ ರಾಹುಲ್‌ ಗಾಂಧಿ ವಾಗ್ದಾಳಿ!

Rahul Gandhi : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶನಿವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಮತ್ತು ಬಿಜೆಪಿಯು "ಸಂವಿಧಾನಕ್ಕಿಂತ ಮನುಸ್ಮೃತಿ...

ಮುಂದೆ ಓದಿ

One Nation One Election
One Nation One Election : ಸೋಮವಾರವೇ ಲೋಕಸಭೆಯಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಮಂಡನೆ?

One Nation One Election : ಒಂದು ದೇಶ ಒಂದು ಚುನಾವಣೆ ಮಸೂದೆಯನ್ನು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು...

ಮುಂದೆ ಓದಿ

2024 Political Recap: 2024ರಲ್ಲಿ ಹೇಗಿತ್ತು ಇಂಡಿಯನ್ ಪಾಲಿಟಿಕ್ಸ್ – ಇಲ್ಲಿದೆ ಮಹತ್ತರ ಘಟನೆಗಳ ಸುದ್ದಿ ವಿಶ್ಲೇಷಣೆ

2024 Political Recap: ಭಾರತದಲ್ಲಿ ಈ ವರ್ಷ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಗಳು, ವಿವಾದಗಳು, ಚುನಾವಣೆಗಳು, ಗದ್ದುಗೆ ಗುದ್ದಾಟಗಳ ಅವಲೋಕನ...

ಮುಂದೆ ಓದಿ

Narendra Modi
Narendra Modi: ಪ್ರಯಾಗ್‌ರಾಜ್‌ ತ್ರೀವೇಣಿಯಲ್ಲಿ ಪ್ರಧಾನಿ ಪೂಜೆ, ಮಹಾ ಕುಂಭ ಮೇಳದ ಪೂರ್ವಭಾವಿಯಾಗಿ ವಿವಿಧ ಕಾಮಗಾರಿಗೆ ಚಾಲನೆ

Narendra Modi : 2025 ರಲ್ಲಿ ಪ್ರಯಾಗ ರಾಜ್‌ನಲ್ಲಿ ನಡೆಯಲಿರುವ ಮಹಾ ಕುಂಭ ಮೇಳದ ಸಿದ್ಧತೆಗಾಗಿ  5,500 ಕೋಟಿ ರೂ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲು...

ಮುಂದೆ ಓದಿ

Narendra Modi: ಪ್ರದಾನಿ ಮೋದಿ ಭೇಟಿಯಾದ ರಾಜ್ ಕಪೂರ್ ಕುಟಂಬ; ಮಾತುಕತೆ ನಡುವೆ ‘ಕಟ್’ ಎಂದ ನಮೋ!

Narendra Modi: ನಟ ರಾಜ್ ಕಪೂರ್ ಅವರ ಜನ್ಮಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಅವರ ಸಿನಿ ಪಯಣದ ಹೆಗ್ಗುರುತುಗಳನ್ನು ಸಂಭ್ರಮಿಸುವ ಸಲುವಾಗಿ ಏರ್ಪಡಿಸಲಾಗಿರುವ ಕಾರ್ಯಕ್ರಮಕ್ಕೆ ಕಪೂರ್ ಕುಟುಂಬ ಪ್ರದಾನಿಯವರನ್ನು...

ಮುಂದೆ ಓದಿ

Smart India Hackathon
Smart India Hackathon: ಯುವ ಜನತೆ ಎದುರಿಸುವ ಸವಾಲು ನಿವಾರಿಸಲು ಕೇಂದ್ರ ಬದ್ಧ: ಪ್ರಧಾನಿ ಮೋದಿ ಭರವಸೆ

Smart India Hackathon: ''ದೇಶದ ಯುವ ಜನತೆ ಎದುರಿಸುವ ಸವಾಲುಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಪರಿಚಯಿಸುತ್ತಿದೆ'' ಎಂದು ಪ್ರಧಾನಿ ನರೇಂದ್ರ ಮೋದಿ...

ಮುಂದೆ ಓದಿ