Chess Olympiad: ಬುಡಾಪೆಸ್ಟ್‌ನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಸ್ವರ್ಣ ಪದಕ ಗೆದ್ದ ಭಾರತೀಯ ಪುರುಷರ ತಂಡದ ಡಿ ಗುಕೇಶ್, ಆರ್ ಪ್ರಗ್ನಾನಂದ, ಅರ್ಜುನ್ ಎರಿಗೈಸ್, ಪೆಂಟಾಲಾ ಹರಿಕೃಷ್ಣ ಮತ್ತು ಗುಜರಾತಿ ಹಾಗೂ ಮಹಿಳಾ ತಂಡದ ಡಿ ಹರಿಕಾ, ಆರ್ ವೈಶಾಲಿ, ದಿವ್ಯಾ ದೇಶ್‌ಮುಖ್, ವಂತಿಕಾ ಅಗರ್ವಾಲ್ ಮತ್ತು ತಾನಿಯಾ ಸಚ್‌ದೇವ್ ಅವರನ್ನು ಪ್ರಧಾನಿ ಅಭಿನಂದಿಸಿದರು. ಬಳಿಕ ಕೆಲಹೊತ್ತು ಅವರ ಜತೆ ಪ್ರಧಾನಿ ಮಾತುಕತೆ ನಡೆಸಿದರು. ಅಲ್ಲದೇ ನೆಚ್ಚಿನ ಪ್ರಧಾನಿ ಎದುರು ಚೆಸ್ ಆಟವನ್ನೂ ಆಡಿ ಸಂಭ್ರಮಿಸಿದರು.
Narendra Modi: ಮುಡಾ ಹಗರಣ ಸಂಬಂಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶಿಸಿ ತೀರ್ಪು ನೀಡಿದ ವಿಚಾರ ದೂರದ ಹರಿಯಾಣದಲ್ಲಿಯೂ ಸದ್ದು...
Objectionable Videos: ತನ್ನನ್ನು ರಾಷ್ಟ್ರೀಯವಾದಿ, ಸಾಮಾಜಿಕ ಕಾರ್ಯಕರ್ತೆ ಮತ್ತು ಸಾರ್ವಜನಿಕ ಭಾಷಣಕಾರ ಎಂದು ಬಣ್ಣಿಸಿಕೊಳ್ಳುವ ಎಕ್ಸ್ ಬಳಕೆದಾರರಾದ ನೇಹಾ ಸಿಂಗ್ ರಾಥೋಡ್ ಅವರು ಮಂಗಳವಾರ ವೀಡಿಯೊವನ್ನು ಹಂಚಿಕೊಂಡ...
Modi US visit; ಈ ತಿಂಗಳ ಆರಂಭದಲ್ಲಿ ಮೋದಿಯವರು ಅಧ್ಯಕ್ಷ ಝೆಲೆನ್ಸ್ಕಿಯವರ ಆಹ್ವಾನದ ಮೇರೆಗೆ ಉಕ್ರೇನ್‌ಗೆ ಐತಿಹಾಸಿಕ ಭೇಟಿ ನೀಡಿದ್ದರು....
ಬೆಂಗಳೂರು: ಮಾನವೀಯತೆಯ ಯಶಸ್ಸು ನಮ್ಮ ಸಮೂಹ ಶಕ್ತಿಯಲ್ಲಿದೆ. ಯುದ್ಧಭೂಮಿಯಲ್ಲಿ ಅಲ್ಲ. ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗೆ, ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳು ಮುಖ್ಯ. ಸುಧಾರಣೆಯೇ ಶಾಂತಿಯ ಸ್ಥಾಪನೆಯ ಕೀಲಿಯಾಗಿದೆ...
Sundar Pichai: ಡಿಜಿಟಲ್ ಭಾರತ, ಮೇಕ್ ಇನ್ ಇಂಡಿಯಾ ಹಾಗೂ ಈಗ ಎಐ ಕ್ಷೇತ್ರದಲ್ಲಿ ಟೆಕ್ ಕಂಪನಿಗಳನ್ನು ಭಾರತದತ್ತ ಸೆಳೆಯುತ್ತಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೂಗಲ್...
PM Modi Tech CEOs Meet: ಲೊಟ್ಟೆ ನ್ಯೂಯಾರ್ಕ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆದ ಈ ಸಭೆಯು ಪ್ರಧಾನಿ ಮೋದಿಯವರ ಮೂರು ದಿನಗಳ ಯುನೈಟೆಡ್ ಸ್ಟೇಟ್ಸ್ ಭೇಟಿಯ ಭಾಗವಾಗಿದೆ....
PM Modi and US: ಅಮೆರಿಕ ಪ್ರವಾಸದಲ್ಲಿರುವ ಪ್ರದಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಅಂತಾರಾಷ್ಟ್ರೀಯ ಕಲಾವಿದರಾದ, ಬೆಂಗಳೂರು ಮೂಲದ ರ‍್ಯಾಪರ್ ಹನುಮಾನ್‌ಕೈಂಡ್, ಆದಿತ್ಯ ಗಾಧ್ವಿ ಮತ್ತು...
PM Modi US visit: ಪ್ರಧಾನಿ ಮೋದಿ ಭಾನುವಾರ ಯೂನಿಯನ್‌ಡೇಲ್‌ನಲ್ಲಿ ತುಂಬಿದ ನಸ್ಸೌ ಕೊಲಿಜಿಯಂ ಅನ್ನು ಉದ್ದೇಶಿಸಿ ಮಾತನಾಡಿದರು, ಅಲ್ಲಿ ಅವರನ್ನು ಯುಎಸ್‌ಗೆ ಸ್ವಾಗತಿಸಲು ಸಾವಿರಾರು ಭಾರತೀಯ...
ಬೆಂಗಳೂರು: ನ್ಯೂಯಾರ್ಕ್‌ನಲ್ಲಿ ಭಾರತೀಯ ವಲಸಿಗರ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Modi In US) 2036 ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಭಾರತ...