Saturday, 10th May 2025

Lohri 2025

Lohri 2025: ದಿಲ್ಲಿಯ ನರೈನಾದಲ್ಲಿ ಗ್ರಾಮಸ್ಥರೊಂದಿಗೆ ಲೋಹ್ರಿ ಹಬ್ಬ ಆಚರಿಸಿದ ಪ್ರಧಾನಿ ಮೋದಿ

Lohri 2025: ಮಕರ ಸಂಕ್ರಾಂತಿ ಮಂಗಳವಾರ (ಜ. 14) ನಡೆಯಲಿದ್ದು, ಅದರ ಮುನ್ನ ದಿನವಾದ ಸೋಮವಾರ ಉತ್ತರ ಭಾರತದಲ್ಲಿ ಲೋಹ್ರಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿಲ್ಲಿ ಸಮೀಪದ ನರೈನಾ ಹಳ್ಳಿಗೆ ತೆರಳಿದ್ದು, ಅಲ್ಲಿನ ಜನರೊಂದಿಗೆ ಬೆರೆತು ಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಿದ್ದಾರೆ.

ಮುಂದೆ ಓದಿ

Narendra Modi Podcast

Narendra Modi Podcast: ಜಾರ್ಜಿಯಾ ಮೆಲೋನಿ ಜತೆಗಿನ ಮೀಮ್ಸ್‌; ಪ್ರಧಾನಿ ಮೋದಿ ಹೇಳಿದ್ದಿಷ್ಟು

Narendra Modi Podcast: ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಜತೆ ಪ್ರಧಾನಿ ನರೇಂದ್ರ ಮೋದಿ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ. ಇಬ್ಬರ ಹೆಸರು ಸೇರಿಸಿ ʼಮೆಲೋಡಿʼ ಎಂದೇ...

ಮುಂದೆ ಓದಿ

Narendra Modi Podcast: ಮೃತದೇಹ ನೋಡಿ ಕುಗ್ಗಿ ಹೋಗಿದ್ದೆ; ಗೋಧ್ರಾ ಹತ್ಯಾಕಾಂಡ ದಿನಗಳನ್ನು ಮೆಲುಕು ಹಾಕಿದ ಪ್ರಧಾನಿ ಮೋದಿ

Narendra Modi Podcast: ಜೆರೋದಾ ಸಂಸ್ಥೆಯ ಸಹ-ಸಂಪ್ಥಾಪಕ ನಿಖಿಲ್ ಕಾಮತ್ ಅವರು ನಡೆಸಿಕೊಡುವ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಅವರು ವಿವಿಧ ವಿಚಾರಗಳನ್ನು...

ಮುಂದೆ ಓದಿ

Prime Minister Modi

Narendra Modi: ಮನೆಯಲ್ಲೇ ಕುಳಿತು ಪ್ರಧಾನಿಗೆ ದೂರು ಸಲ್ಲಿಸಿ; ನೀವು ಮಾಡಬೇಕಾಗಿರೋದು ಇಷ್ಟೇ!

Narendra Modi: ಜನರು ತಮಗಾಗುತ್ತಿರುವ ಸಮಸ್ಯೆಗಳನ್ನು ಪ್ರಧಾನಿಯವರ(Prime Minister Modi) ಗಮನಕ್ಕೆ ತರಲು ಮತ್ತು ಕೆಲವು ಸರ್ಕಾರಿ ಇಲಾಖೆಗಳ ಬಗೆಗಿನ ದೂರನ್ನು ನೀಡಲು ಮನೆಯಲ್ಲಿ ಕುಳಿತು ಆನ್ಲೈನ್...

ಮುಂದೆ ಓದಿ

Joe Biden
Joe Biden: ಪ್ರಧಾನಿ ಮೋದಿಯಿಂದ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಪತ್ನಿಗೆ ದುಬಾರಿ ವಜ್ರ ಗಿಫ್ಟ್‌ !

Joe Biden : ಮೋದಿ ಅಮೆರಿಕ ಪ್ರವಾಸದಲ್ಲಿದ್ದಾಗ ಅಮೆರಿಕದ ಪ್ರಥಮ ಮಹಿಳೆ ಅಧ್ಯಕ್ಷ ಜೋ ಬಿಡೆನ್‌ ಅವರ ಪತ್ನಿ ಜಿಲ್ ಬಿಡೆನ್ ಅವರಿಗೆ ದುಬಾರಿ ಉಡುಗೊರೆಯನ್ನು...

ಮುಂದೆ ಓದಿ

Modi Govt
Modi Govt: ಹೊಸ ವರ್ಷಕ್ಕೆ ಬಡವರಿಗೆ ಮೋದಿ ಸರ್ಕಾರದಿಂದ ಗುಡ್‌ನ್ಯೂಸ್‌; ಹೆಚ್ಚುವರಿ 2 ಕೋಟಿ ಮನೆ ಒದಗಿಸಲು ಚಿಂತನೆ

Modi Govt: ಹೊಸ ವರ್ಷದ ಹೊಸ್ತಿಲಿನಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಬಡವರಿಗೆ ಗುಡ್‌ನ್ಯೂಸ್‌ ನೀಡಿದೆ. ಸುಮಾರು 2 ಕೋಟಿ ಹೆಚ್ಚುವರಿ ಮನೆ ಒದಗಿಸಲು ಮುಂದಾಗಿದ್ದು,...

ಮುಂದೆ ಓದಿ

Fraud Case: ಪಿಎಂ ಮೋದಿಯ ಪ್ರಧಾನ ಕಾರ್ಯದರ್ಶಿ ಮಗಳು-ಅಳಿಯ ಎಂದು ನಂಬಿಸಿ ಉದ್ಯಮಿಗಳಿಗೆ ಕೋಟಿ..ಕೋಟಿ ಪಂಗನಾಮ!

Fraud Case: ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯವರ ಪುತ್ರಿ ಮತ್ತು ಅಳಿಯ ಎಂದು ಹೇಳಿಕೊಂಡು ಅಮಾಯಕರಿಗೆ ಬಲೆ ಬೀಸುತ್ತಿದ್ದ ಕಿಲಾಡಿ ಜೋಡಿಯೊಂದು ಖಾಕಿ ಬಲೆಗೆ...

ಮುಂದೆ ಓದಿ

mann ki baat
Mann Ki Baat: ಮನ್‌ ಕೀ ಬಾತ್‌ನ 117 ನೇ ಸಂಚಿಕೆ ಪ್ರಸಾರ- ಪ್ರಧಾನಿ ಮೋದಿ ಭಾಷಣದ ಹೈಲೈಟ್ಸ್‌ ಇಲ್ಲಿವೆ

Mann Ki Baat: ಪ್ರಧಾನಿ ನರೇಂದ್ರ ಮೋದಿಯವರ ಮನ್‌ ಕೀ ಬಾತ್‌ ಕಾರ್ಯಕ್ರಮದ 117 ನೇ ಸಂಚಿಕೆ ಇಂದು ಪ್ರಸಾರವಾಗಿದೆ....

ಮುಂದೆ ಓದಿ

pm modi
Manmohan Singh: ಮನಮೋಹನ್‌ ಸಿಂಗ್‌ ಅಂತಿಮ ದರ್ಶನ ಪಡೆದ ಪ್ರಧಾನಿ ಮೋದಿ

Manmohan Singh: ಪ್ರಧಾನಿ ನರೇಂದ್ರ ಮೋದಿ(Narendra Modi) ಕೂಡ ಮನಮೋಹನ್‌ ಸಿಂಗ್‌ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದು ಗೌರವಾರ್ಪಣೆ...

ಮುಂದೆ ಓದಿ

2025 Diplomatic Calendar
2025 Diplomatic Calendar: ಮುಂದಿನ ವರ್ಷದ ಭಾರತದ ರಾಜತಾಂತ್ರಿಕತೆಯ ಕ್ಯಾಲೆಂಡರ್‌ ಹೇಗಿದೆ? ಯಾರೆಲ್ಲಾ ಭಾರತಕ್ಕೆ ಭೇಟಿ ನೀಡಬಹುದು?

2025 Diplomatic Calendar : 2025 ಕ್ಕೆ ಇನ್ನು ಕೆಲವೇ ದಿನ ಬಾಕಿ ಇರುವಾಗ ಭಾರತವು ಹೊಸ ವರ್ಷದಲ್ಲಿ ತನ್ನ ವಿದೇಶಾಂಗ ನೀತಿಯನ್ನು ರೂಪಿಸುವ ಕೆಲಸವನ್ನು ಈಗಾಗಲೇ...

ಮುಂದೆ ಓದಿ