Thursday, 15th May 2025

Drug Seized

Drug Seized: ಗುಜರಾತ್ ಕರಾವಳಿಯಲ್ಲಿ 700 ಕೆ.ಜಿ. ಡ್ರಗ್ಸ್ ವಶ, ಎಂಟು ಮಂದಿ ಇರಾನ್‌ ಪ್ರಜೆಗಳು ಅರೆಸ್ಟ್‌

ಗುಜರಾತ್ ಕರಾವಳಿಯಲ್ಲಿ ಶುಕ್ರವಾರ ನಡೆಸಿದ ಕಾರ್ಯಾಚರಣೆಯಲ್ಲಿ ಭಾರತೀಯ ಪ್ರಾದೇಶಿಕ ಜಲ ಮಾರ್ಗದ ಮೂಲಕ ಸಾಗುತ್ತಿದ್ದ ಬೃಹತ್ ಮಾದಕ ದ್ರವ್ಯ ಸಾಗಣೆಯನ್ನು (Drug Seized) ಪತ್ತೆ ಹಚ್ಚಿರುವ ಮಾದಕ ದ್ರವ್ಯ ವಿರೋಧಿ ಏಜೆನ್ಸಿಗಳು ಸುಮಾರು 700 ಕಿಲೋ ಗ್ರಾಂಗಳಷ್ಟು ಮೆಥಾಂಫೆಟಮೈನ್ ಅನ್ನು ವಶ ಪಡಿಸಿಕೊಂಡಿದ್ದು, ಎಂಟು ಮಂದಿ ಇರಾನ್ ಪ್ರಜೆಗಳನ್ನು ಬಂಧಿಸಿದ್ದಾರೆ.

ಮುಂದೆ ಓದಿ