Sunday, 11th May 2025

ನೆಪೋಲಿಯನ್‌ನನ್ನು ಸೋಲಿಸಿದ ಹೇನು!

ನಮ್ಮ ಶರೀರದ ಮೇಲೆ ವಾಸಿಸುವ, ರಕ್ತ ಹೀರಿ ಬದುಕುವ ಹೇನುಗಳು ಭೂಮಿಯಲ್ಲಿ ಮನುಷ್ಯ ಉದಯಿಸುವುದಕ್ಕೂ ಮೊದಲೇ ಹುಟ್ಟಿದ್ದವು.  ಜೀವವಿಕಾಸದಲ್ಲಿ ಇಂದಿಗೆ ೧೦ ದಶಲಕ್ಷ ವರ್ಷಗಳ ಹಿಂದೆ ಹುಟ್ಟಿದ ‘ನಕಲಿಪಿಥಿಕಸ್’ ಎಂಬ ಜೀವಿಯ ರಕ್ತವನ್ನು ಹೀರುತ್ತಾ ಹೇನುಗಳು ಸುಖವಾಗಿದ್ದವು. ಮಾನವದೇಹದಲ್ಲಿ ಸುಮಾರು ೩೭.೨ ಲಕ್ಷ  ಕೋಟಿ ಜೀವಕೋಶಗಳಿದ್ದರೆ, ಸುಮಾರು ೧೦೦ ಲಕ್ಷ ಕೋಟಿ ಬ್ಯಾಕ್ಟೀರಿಯ, ವೈರಸ್, ಶಿಲೀಂಧ್ರ ಮುಂತಾದ ಸೂಕ್ಷ್ಮಜೀವಿಗಳು ಮನುಷ್ಯನ ದೇಹದ ಒಳಗೂ ಹೊರಗೂ ವಾಸಿಸುತ್ತವೆ. ಇವಲ್ಲದೆ ಮನುಷ್ಯನ ಉದರದಲ್ಲಿ ಕೊಕ್ಕೆಹುಳು, ದುಂಡುಹುಳು, ಲಾಡಿಹುಳು ಬದುಕನ್ನು ನಡೆಸುತ್ತವೆ. […]

ಮುಂದೆ ಓದಿ