Thursday, 15th May 2025

ಲಾರಿ-ಓಮಿನಿ ನಡುವೆ ಅಪಘಾತ: ಐವರ ಸಾವು

ಪಶ್ಚಿಮ ಬಂಗಾಳ: ನಾಡಿಯಾ ಹೆದ್ದಾರಿಯಲ್ಲಿ 10 ಚಕ್ರಗಳ ಲಾರಿ ಹಾಗೂ ಓಮಿನಿ ನಡುವೆ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಮೃತಪಟ್ಟಿ ದ್ದಾರೆ. ಇಬ್ಬರು ಮಕ್ಕಳು, ಮಹಿಳೆ ಹಾಗೂ ಇಬ್ಬರು ಪುರುಷರು ಮೃತಪಟ್ಟಿದ್ದಾರೆ. ನಕಾಶಿಪಾರ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಪ್ಲಾಜಾದಿಂದ ಓಮಿನಿ ಸ್ವಲ್ಪ ದೂರದಲ್ಲಿದ್ದಾಗ, ಎದುರು ದಿಕ್ಕಿನಿಂದ ಬರುತ್ತಿದ್ದ 10 ಚಕ್ರದ ಟ್ರಕ್ ನಿಯಂತ್ರಣ ತಪ್ಪಿ ಮುಖಾ ಮುಖಿ ಡಿಕ್ಕಿ ಹೊಡೆದಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಐವರನ್ನು ಗಾಡಿಯಿಂದ ಹೊರತೆಗೆದಿದ್ದರು. ಆಸ್ಪತ್ರೆಗೆ ದಾಖಲಿಸಿದ್ದು, […]

ಮುಂದೆ ಓದಿ