Monday, 12th May 2025

mysore-palace-1

ಜೂ.21ರವರೆಗೆ ಮೈಸೂರು ಅರಮನೆಗೆ ಪ್ರವೇಶವಿಲ್ಲ

ಮೈಸೂರು: ನಾಳೆಯಿಂದ 21ರವರೆಗೆ ಮೈಸೂರು ಅರಮನೆಗೆ ಪ್ರವೇಶವಿಲ್ಲ…ಜೂ.19ರಿಂದ ಜೂ.21 ಅಂದರೆ ಮಂಗಳವಾರ ದವರೆಗೆ ಮೈಸೂರಿನ ಅರಮನೆಗೆ ಯಾವುದೇ ಪ್ರವಾಸಿಗರಿಗೆ ಒಳಗಡೆ ಪ್ರವೇಶ ಇರುವುದಿಲ್ಲ. ಜೂ.21ರಂದು ವಿಶ್ವದ ಎಲ್ಲೆಡೆ ವಿಶ್ವ ಯೋಗ ದಿನಾಚರಣೆ ಆಚರಿಸಲಾಗುತ್ತದೆ. ಕೇಂದ್ರ ಸರ್ಕಾರದಿಂದ ಆಯೋಜಿಸಲ್ಪಡುವ 8ನೇ ಅಂತಾರಾಷ್ಟ್ರೀಯ ಯೋಗ ದಿನಾ ಚರಣೆ ದಿನಾಚರಣೆ ಈ ಬಾರಿ ಮೈಸೂರು ಅರಮನೆಯಲ್ಲಿ ನಡೆಯಲಿದೆ. ಹೀಗಾಗಿ ಅರ ಮನೆಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಜೂನ್ 21ರ ಮಧ್ಯಾಗ್ನ 12 ಗಂಟೆವರೆಗೆ ಪ್ರವಾಸಿ ಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಬಾರಿ […]

ಮುಂದೆ ಓದಿ