Thursday, 15th May 2025

ಶಾ ಸ್ವಾಗತದ ವೇಳೆ ಬಿಜೆಪಿಯ ಮಾಜಿ ಶಾಸಕ, ಹಾಲಿ ಸಂಸದರ ಕಿತ್ತಾಟ

ಮೈಸೂರು: ಕ್ಲಸ್ಟರ್ ಮಟ್ಟದ ನಾಯಕರ ಲೈನ್ ಅಪ್ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವಾಗತದ ವೇಳೆಯಲ್ಲೇ ಬಿಜೆಪಿಯ ಮಾಜಿ ಶಾಸಕ, ಹಾಲಿ ಸಂಸದರು ಕಿತ್ತಾಡಿಕೊಂಡ ಘಟನೆ ನಡೆದಿರೋದಾಗಿ ತಿಳಿದು ಬಂದಿದೆ. ಮೈಸೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವಿಧ ಕಾರ್ಯಕ್ರಮಗಳ ನಿಮಿತ್ತ ಆಗಮಿಸಿದ್ದಾರೆ. ಅವರನ್ನು ಸ್ವಾಗತ ಮಾಡುವುದಕ್ಕೆ ಮಾಜಿ ಶಾಸಕ ಪ್ರೀತಂ ಗೌಡ ಅವರಿಗೆ ಕ್ಲಸ್ಟರ್ ಮಟ್ಟದ ನಾಯಕರನ್ನು ಲೈನ್ ಅಪ್ ಮಾುವ ಹೊಣೆಗಾರಿಕೆ ನೀಡಲಾಗಿತ್ತು. ಬಿಜೆಪಿ ನಾಯಕರ ಲೈನ್ ಅಪ್ ಪಟ್ಟಿಯನ್ನು […]

ಮುಂದೆ ಓದಿ