Monday, 12th May 2025

ಮಸೀದಿಯ ಹೊರಗಿನ ರಸ್ತೆಯಲ್ಲಿ ನಮಾಜ್: ದೂರು ದಾಖಲು

ಮುಜಫ್ಫರನಗರ: ರಹಮಾನ ಮಸೀದಿಯ ಹೊರಗಿನ ರಸ್ತೆಯಲ್ಲಿ ೨೫ ಮುಸಲ್ಮಾನರು ನಮಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಪೊಲೀಸರು ಈ ಪ್ರಕರಣದ ದೂರು ದಾಖಲಿಸಿದ್ದಾರೆ. ಮಸೀದಿಯ ಇಮಾಂ ಮೌಲಾನಾ ನಸೀಮ್ ಇವನನ್ನು ಬಂಧಿಸಿದ್ದಾರೆ. ಪೊಲೀಸ ಆಯುಕ್ತ ಆಯುಶ್ ವಿಕ್ರಂ ಸಿಂಹ ಇವರು, ಭಾರತೀಯ ದಂಡ ಸಂಹಿತೆಯ ಕಲಂ ೩೪೧ ರ ಅಡಿಯಲ್ಲಿ ದೂರು ದಾಖಲಿಸಿದ್ದು ಇತರ ಮುಸಲ್ಮಾನರನ್ನು ವಿಡಿಯೋದ ಮೂಲಕ ಗುರುತಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ರಸ್ತೆಯಲ್ಲಿ ನಮಾಜ್ ಗೆ ವಿರೋಧ […]

ಮುಂದೆ ಓದಿ

ಮೂರು ಮನೆಗಳಿಗೆ ಬೆಂಕಿ: ನಾಲ್ವರು ಬಾಲಕಿಯರು ಸಜೀವ ದಹನ

ಮುಜಾಫರ್‌ಪುರ: ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡು, ಮನೆಯಲ್ಲಿ ಮಲಗಿದ್ದ ನಾಲ್ವರು ಬಾಲಕಿಯರು ಸುಟ್ಟು ಕರಕಲಾಗಿ, 6 ಮಂದಿ...

ಮುಂದೆ ಓದಿ

ಅಗ್ನಿಪಥ್ ಯೋಜನೆಗೆ ಅಸಮಾಧಾನ: ಸೇನಾ ಆಕಾಂಕ್ಷಿಗಳಿಂದ ಪ್ರತಿಭಟನೆ

ಪಾಟ್ನಾ: ಅಲ್ಪಾವಧಿಯ ಗುತ್ತಿಗೆಯಲ್ಲಿ ಸೈನಿಕರನ್ನು ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಳಿಸುವ ಕೇಂದ್ರ ಸರಕಾರದ ‘ಅಗ್ನಿಪಥ್’ ಯೋಜನೆಗೆ ಅಸಮಾ ಧಾನ ವ್ಯಕ್ತಪಡಿಸಿದ ಸೇನಾ ಆಕಾಂಕ್ಷಿಗಳು ಬುಧವಾರ ಬಿಹಾರದ ಮುಝಾಫರ್‌ಪುರದಲ್ಲಿ ಹೆದ್ದಾರಿ...

ಮುಂದೆ ಓದಿ

ಜೀನ್ಸ್ ಪ್ಯಾಂಟ್, ಶಾರ್ಟ್ಸ್ ಧರಿಸದಂತೆ ನಿಷೇದ ಹೇರಿದ ಖಾಪ್ ಪಂಚಾಯತ್

ಮುಜಫ್ಫರ್ ನಗರ: ಉತ್ತರಪ್ರದೇಶ ರಾಜ್ಯದ ಮುಝಫ್ಫರ್ ನಗರ ಜಿಲ್ಲೆಯ ಖಾಪ್ ಪಂಚಾಯತ್ ಮಹಿಳೆಯರು ಜೀನ್ಸ್ ಪ್ಯಾಂಟ್ ಧರಿಸದಂತೆ, ಪುರುಷರು ಶಾರ್ಟ್ಸ್ ಧರಿಸದಂತೆ ನಿಷೇಧ ಹೇರಿದೆ. ಉಡುಪುಗಳೆಲ್ಲಾ ಪಾಶ್ಚಾತ್ಯ...

ಮುಂದೆ ಓದಿ