Thursday, 15th May 2025

ತೆರೆಗೆ ಬರಲಿದೆ ಸ್ಪಿನ್ ಲೆಜೆಂಡ್‌ ಮುರಳೀಧರನ್‌ ಬಯೋಪಿಕ್

ಚೆನ್ನೈ: ಶ್ರೀಲಂಕಾ ಕ್ರಿಕೆಟ್‌ ತಂಡದ ಮಾಜಿ ಸ್ಪಿನ್‌ ಲೆಜೆಂಡ್‌ ಮುತ್ತಯ್ಯ ಮುರಳೀಧರನ್‌ ಅವರ ಜೀವನಾಧಾರಿತ ಚಿತ್ರ ’800′ ನಲ್ಲಿ ನಟ ವಿಜಯ್‍ ಸೇತುಪತಿ ನಟಿಸುತ್ತಿದ್ದಾರೆ. ಎಂ.ಎಸ್‍.ಶ್ರೀಪತಿ ಅವರ ನಿರ್ದೇಶನ, ಮೂವೀ ಟ್ರೈನ್ ಮೋಷನ್‍ ಪಿಕ್ಚರ್ಸ್‍ ಮತ್ತು ದಾರ್‌ ಮೋಷನ್‍ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಮುತ್ತಯ್ಯ ಮುರಳೀ ಧರನ್ ಅವರು ಸ್ಪಿನ್ ಬೌಲಿಂಗಿನಲ್ಲಿ ಮೋಡಿ ಮಾಡಿದವರು. ಚಿತ್ರದ ಹೆಸರು 800 ಎಂದರೆ, ಮುರಳೀಧರನ್‍ ಅವರು ತಮ್ಮ ಟೆಸ್ಟ್ ಕ್ರಿಕೆಟ್‍‍ನ ಕ್ರೀಡಾವೃತ್ತಿಯಲ್ಲಿ ಗಳಿಸಿದ ವಿಕೆಟ್‍ಗಳ ಸಂಖ್ಯೆ ಯಾಗಿದೆ. […]

ಮುಂದೆ ಓದಿ