Wednesday, 14th May 2025

Deepika Padukone

Deepika Padukone: ದೀಪಿಕಾ ಪಡುಕೋಣೆಯಿಂದ 17.78 ಕೋಟಿ ರೂ. ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಖರೀದಿ

ದೀಪಿಕಾ (Deepika Padukone) ಒಡೆತನದ ಕೆಎ ಎಂಟರ್‌ಪ್ರೈಸಸ್ ಮುಂಬಯಿನ ಬಾಂದ್ರಾ ವೆಸ್ಟ್ ಪ್ರದೇಶದಲ್ಲಿ 17.78 ಕೋಟಿ ರೂ. ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್‌ವೊಂದನ್ನು ಖರೀದಿಸುವ ಮೂಲಕ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಿದೆ. ಐಕಾನಿಕ್ ಬ್ಯಾಂಡ್‌ಸ್ಟ್ಯಾಂಡ್ ಬಳಿಯ ಸಾಗರ್ ರೇಶಮ್ ಕೋ-ಆಪರೇಟಿವ್ ಹೌಸಿಂಗ್ ಸೊಸೈಟಿಯಲ್ಲಿರುವ ನಾಲ್ಕು ಮತ್ತು ಐದು ಬಿಎಚ್‌ಕೆಯ ಅಪಾರ್ಟ್‌ಮೆಂಟ್‌ಗಳನ್ನು ಖರೀದಿ ಮಾಡಿದೆ.

ಮುಂದೆ ಓದಿ