MS Dhoni: ಧೋನಿ ಅವರನ್ನು ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅನ್‌ಕ್ಯಾಪ್ಟ್ ನಿಯಮದ ಅಡಿಯಲ್ಲಿ 4 ಕೋಟಿ ರೂ. ನೀಡಿ ತಂಡಕ್ಕೆ ರಿಟೇನ್ ಮಾಡಿತ್ತು.
MS Dhoni: ಇತ್ತೀಗೆಗಷ್ಟೇ ಧೋನಿ ಅವರು ತಮ್ಮ ಪತ್ನಿ ಸಾಕ್ಷಿ ಸಿಂಗ್(Sakshi Dhoni) ಜತೆ ಉತ್ತಾರಖಂಡ್‌ನ ಸಾಂಪ್ರದಾಯಿಕ ಪಹಾಡಿ ಗರ್ವಾಲಿ ನೃತ್ಯ ಮಾಡಿರುವ ವಿಡಿಯೊವೊಂದು ವೈರಲ್...
MS Dhoni: ಧೋನಿ ಅವರು ರಾಂಚಿಯಲ್ಲಿರುವ ತಮ್ಮ ನಿವಾಸವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡ ಆರೋಪದ ಮೇಲೆ ಜಾರ್ಖಂಡ್ ರಾಜ್ಯ ಹೌಸಿಂಗ್ ಬೋರ್ಡ್ ಕ್ರಮ...
MS Dhoni:ಆರ್ಕಾ ಸ್ಪೋರ್ಟ್ಸ್ ಫ್ರಾಂಚೈಸಿ(Aarka Sports and Management Limited)ಜತೆ ಆಗಸ್ಟ್ 15, 2021ರಲ್ಲಿ ಒಪ್ಪಂದವನ್ನು ರದ್ದುಗೊಳಿಸಿದ್ದರೂ ದಿವಾಕರ್ ಮತ್ತು ಸೌಮ್ಯ ತಮ್ಮ ಹೆಸರನ್ನು ಬಳಸಿಕೊಂಡು ವ್ಯವಹಾರ...
MS Dhoni: ಧೋನಿ ಮೋಜು ಮಸ್ತಿ ಮಾಡುತ್ತಿರುವ ಫೋಟೊಗಳನ್ನು ಪುತ್ರಿ ಝೀವಾ(Ziva) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ...
MS Dhoni: ಮಹೇಂದ್ರ ಸಿಂಗ್ ಧೋನಿ(MS Dhoni) ಅವರನ್ನು ಈ ಬಾರಿ ಅನ್‌ಕ್ಯಾಪ್ಡ್ ಆಟಗಾರನನ್ನಾಗಿ ಚೆನ್ನೈ ಸೂಪರ್ ಕಿಂಗ್ಸ್ ರಿಟೇನ್...
MS Dhoni: ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ತಂಡದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರು ಈ ಬಾರಿ ಮತ್ತೆ ಐಪಿಎಲ್(IPL 2025)...
MS Dhoni: ಐಪಿಎಲ್ ಆಡಲು ಅವರು ತಮ್ಮನ್ನು ತಾವು ಸದೃಢವಾಗಿರಿಸಿಕೊಳ್ಳಬೇಕು. ಅದಕ್ಕಿಂತ ಮುಖ್ಯವಾಗಿ, ಕೂಲ್ ಆಗಿರಲು ಬಯಸುತ್ತೇನೆ ಎಂದು ಟೈಮ್ಸ್ ಆಫ್ ಇಂಡಿಯಾ ಜತೆ ಧೋನಿ ಹೇಳಿದ್ದರು....
MS Dhoni: ವರ್ಷವಿಡೀ ಯಾವುದೇ ಕ್ರಿಕೆಟ್ ಆಡದಿದ್ದರೂ ಐಪಿಎಲ್‌ನಲ್ಲಿ ಆಡಲು ಹೇಗೆ ಫಿಟ್ ಆಗಬಹುದು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅವರ ಈ ಪ್ರತಿಕ್ರಿಯೆ ಈ ಬಾರಿಯ ಐಪಿಎಲ್‌ನಲ್ಲಿ ಮುಂದುವರಿಯುವ...
ಬೆಂಗಳೂರು: ಭಾರತೀಯ ಕ್ರಿಕೆಟ್ ಕ್ಷೇತ್ರವು ಸೂಪರ್‌ಸ್ಟಾರ್‌ಗಳಿಂದಲೇ ತುಂಬಿದೆ. ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ಸ್ಟಾರ್ ಆಟಗಾರರು ದಶಕಗಳಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ....