Wednesday, 14th May 2025

ನಾಯಿತರ ಓಡಿಸ್ಬಿಟ್ರು ನನ್ನ: ರಾಜೀನಾಮೆ ನೀಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಬೇಸರ

ಶಿರಸಿ: ನನ್ನ ರಾಜೀನಾಮೆಗೆ ಮತ್ತು ನನಗೆ ಟಿಕೆಟ್ ಸಿಗದಂತೆ ಮಾಡಿದ್ದು ಸಿಟಿ ರವಿ ಎಂದು ನೇರವಾಗಿ ಆರೋಪಿಸಿದ ಶಾಸಕ ಎಂ ಪು ಕುಮಾರ್ ಸ್ವಾಮಿ ಶುಕ್ರವಾರ ಶಿರಸಿಗೆ ಆಗಮಿಸಿ ಸ್ಪೀಕರ್ ಕಾಗೇರಿಗೆ ರಾಜೀನಾಮೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಟಿ ರವಿ ಅವರು ಅವರ ಸ್ವಾರ್ಥ ಹಿತಕ್ಕಾಗಿ ನನ್ನ ಬಲಿ ಕೊಟ್ಟರು. ನಾನು ಇಷ್ಟು ಅವಧಿಯಲ್ಲಿ ಶಾಸಕನಾದರೂ ಆಂತರಿಕೆ ಭಿನ್ನಾಭಿಪ್ರಾಯಗಳ ಸಹಿಸಿಕೊಂಡಿದ್ದೆ , ರೈತರಪರ ಹೋರಾಡಿದ್ದು ಮತ್ತು ನನ್ನ ಒಳ್ಳೆಯತನ ದುರುಪಯೋಗಪಡಿಸಿ ಕೊಂಡವರು ರವಿಯವರು. ನನ್ನವೊಳ್ಳೆಯತನಕ್ಕೆ […]

ಮುಂದೆ ಓದಿ