Wednesday, 14th May 2025

ಭಜರಂಗಿ- ಭಯಾನಕ ರೂಪ ದರ್ಶನ

ಪ್ರಶಾಂತ್‌ ಟಿ.ಆರ್‌ ಶಿವರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಭಜರಂಗಿ 2’ ಚಿತ್ರದ ಮೋಷನ್ ಪೋಸ್ಟರ್  ರಿಲೀಸ್ ಆಗಿದ್ದು, ನೋಡುಗರ ಮೈ ಜುಂ ಎನ್ನಿಸುತ್ತಿದೆ. ಕೈ, ಮೈಯೆಲ್ಲಾ ರಕ್ತ ಸಿಕ್ತವಾಗಿರುವ ಕಾಡಿನ ಜನ, ಅವರ ಕೈಯಲ್ಲಿ ಹರಿತವಾದ ಆಯುಧ. ತಮ್ಮ ತಂಟೆಗೆ ಬಂದ ದುರುಳರನ್ನು ಸದೆ ಬಡಿಯಲು ಸಿದ್ಧವಾಗಿರುವ ಅವರು, ದುಷ್ಟ ಶಕ್ತಿಯ ವಿರುದ್ಧ ಆರ್ಭಟ ತೋರುತ್ತಿದ್ದಾರೆ. ಈ ನಡುವೆಯೇ ಬೆಂಕಿ ಕಾರುವ ಗುಹೆ ಅಲ್ಲೆಲ್ಲ ರುಂಡಗಳ ಅಸ್ಥಿಪಂಜರ. ಅದರೊಳಗೆ ಹರಿತವಾದ ಕತ್ತಿ ಹಿಡಿದು ಅಬ್ಬರಿಸುವ ಜಾಗ್ರವ. ದುಷ್ಟರನ್ನು ಸದೆಬಡಿ […]

ಮುಂದೆ ಓದಿ