Monday, 12th May 2025

Most Wanted List

Vikash Yadav: ಯಾರಿವರು ಅಮೆರಿಕದ ಮೋಸ್ಟ್ ವಾಂಟೆಡ್ ವಿಕಾಸ್‌ ಯಾದವ್?

ಖಲಿಸ್ತಾನಿ ಉಗ್ರ ಗುರುಪಂತ್ ಸಿಂಗ್ ಪನ್ನುನ್ ಹತ್ಯೆ ಸಂಚನ್ನು ರೂಪಿಸುವಲ್ಲಿ ಭಾರತ ಸರ್ಕಾರದ ಗುಪ್ತಚರ ವಿಭಾಗದ ಮಾಜಿ ಉದ್ಯೋಗಿ ವಿಕಾಸ್‌ ಯಾದವ್‌ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅಮೆರಿಕ ಆಪಾದಿಸಿದೆ. ಹೀಗಾಗಿ ಅವರನ್ನು ಮೋಸ್ಟ್ ವಾಂಟೆಡ್ ಪಟ್ಟಿಗೆ (Vikash Yadav) ಸೇರಿಸಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ನ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಹೇಳಿದೆ.

ಮುಂದೆ ಓದಿ