Wednesday, 14th May 2025

Mosquitoes

Mosquitoes: ಸೊಳ್ಳೆಗಳು ಕಿವಿಯ ಬಳಿಯೇ ಬಂದು ಗುಂಯ್‌‌ಗುಡಲು ಕಾರಣವೇನು ಗೊತ್ತಾ?

ಬೇಸಿಗೆಯಲ್ಲಿ ಬಹುತೇಕ ಮೌನವಾಗಿರುವ ಸೊಳ್ಳೆಗಳು (Mosquitoes) ಮಳೆಗಾಲ, ಚಳಿಗಾಲದಲ್ಲಿ ಹೆಚ್ಚಿನ ತೊಂದರೆ ಕೊಡುತ್ತವೆ. ಈ ರಕ್ತ ಹೀರುವ ಕೀಟಗಳು ಹೆಚ್ಚಾಗಿ ನಮ್ಮ ಕಿವಿಯ ಸುತ್ತಲೂ ಸುಳಿದಾಡುವುದು ಏಕೆ, ಪದೇಪದೇ ಓಡಿಸಿದರೂ ಕಿರಿಕಿರಿಗೊಳಿಸಲು ಅವು ಕಿವಿಯ ಸಮೀಪವೇ ಬರುವುದು ಏಕೆ ಎನ್ನುವುದಕ್ಕೆ ಇಲ್ಲಿದೆ ಉತ್ತರ.

ಮುಂದೆ ಓದಿ