Wednesday, 14th May 2025

ಮೋಹನ್‌ ಲಾಲ್ ಅವರ ʼಮಾನ್ ಸ್ಟರ್‌ʼ ಸಿನಿಮಾಕ್ಕೆ ಗಲ್ಫ್ ದೇಶದಲ್ಲಿ ನಿಷೇಧ

ನವದೆಹಲಿ: ಇದೇ ಅ.21 ರಂದು ಮಲಯಾಳಂ ಸೂಪರ್‌ ಸ್ಟಾರ್‌ ಮೋಹನ್‌ ಲಾಲ್ ಅಭಿನಯದ ʼಮಾನ್ ಸ್ಟರ್‌ʼ ಸಿನಿಮಾ ತೆರೆಗೆ ಬರಲಿದೆ.  ವಿಶ್ವದೆಲ್ಲೆಡೆ 1,000 ಕ್ಕೂ ಹೆಚ್ಚಿನ ಥಿಯೇಟರ್‌ ನಲ್ಲಿ ಸಿನಿಮಾ ತೆರೆಗೆ ಬರಲಿದೆ. ಆದರೆ, ಗಲ್ಫ್‌ ದೇಶದಲ್ಲಿ “ಮಾನ್ ಸ್ಟರ್‌ʼ‌ ಚಿತ್ರವನ್ನು ಬ್ಯಾನ್‌ ಮಾಡಲಾಗಿದೆ ಎಂದು ವರದಿಯಾಗಿದೆ. ದೃಶ್ಯಂ ಸರಣಿಯ ಚಿತ್ರದ ಬಳಿಕ ಅವರ ಅಭಿನಯದ ಯಾವುದೇ ಸಿನಿಮಾ ಬಂದರೂ ಅದನ್ನು ಫಸ್ಟ್‌ ಡೇ ಫಸ್ಟ್‌ ಶೋ ನೋಡಲು ಪ್ರೇಕ್ಷಕರು ಕಾಯುತ್ತಿರುತ್ತಾರೆ. ಕಾರಣ ಸಿನಿಮಾದಲ್ಲಿ ಎಲ್ ಜಿಬಿಟಿ ( […]

ಮುಂದೆ ಓದಿ