ರಜತ್ ಅವರನ್ನು ಟಾಸ್ಕ್ನಿಂದ ಹೊರಗಿಡಲು ಭವ್ಯಾ-ಮೋಕ್ಷಿ ಸ್ಕೆಚ್ ಹಾಕಿದ್ದಾರೆ. ರಜತ್ ಅವರ ಫೋಟೋ ಇರುವ ನೆಟ್ಗೆ ಇವರಿಬ್ಬರು ಪ್ಲ್ಯಾನ್ ಮಾಡಿದಂತೆ ಮರದ ತುಂಡನ್ನು ಎಸೆದಿದ್ದಾರೆ. ಇವರಿಬ್ಬರ ಗೇಮ್ ಪ್ಲ್ಯಾನ್ ಅನ್ನು ಅರಿತ ರಜತ್ ಟಾಸ್ಕ್ ಮುಗಿದ ಬಳಿಕ ಅಸಮಾಧಾನಗೊಂಡಿದ್ದಾರೆ.
ಮೊದಲಿಗೆ ಮಂಜು ಅವರ ತಂದೆ ರಾಮೇ ಗೌಡ ಆಗಮಿಸಿದರು. ಬಳಿಕ ಅವರ ತಾಯಿ ಮನೆಯೊಳಗೆ ಕಾಲಿಟ್ಟಿದ್ದಾರೆ. ಆದರೆ, ಬಿಗ್ ಬಾಸ್ ಸುಲಭವಾಗಿ ಮಂಜು ಅವರಿಗೆ ತಾಯಿಯನ್ನು ಭೇಟಿ...
ಇಂದು ದೊಡ್ಮನೆಯೊಳಗೆ ಮೋಕ್ಷಿತಾ ಪೈ ಕುಟುಂಬ ಬಂದಿದೆ. ಅಪ್ಪ-ಅಮ್ಮ ಹಾಗೂ ವಿಶೇಷಚೇತನ ತಮ್ಮ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಈ ಕುಟುಂಬವನ್ನು ಇಡೀ ಬಿಗ್ ಬಾಸ್ ಮನೆಯ...
ಈ ವಾರ ಮನೆಯಿಂದ ಹೊರಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಚೈತ್ರಾ ಕುಂದಾಪುರ, ಗೌತಮಿ ಜಾಧವ್, ಉಗ್ರಂ ಮಂಜು, ಧನರಾಜ್ ಆಚಾರ್, ಹನುಮಂತ, ಮೋಕ್ಷಿತಾ...
ಈ ವಾರ ಉತ್ತಮ ಪ್ರದರ್ಶನ ನೀಡಿದ ತಂಡ ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆದಿದೆ. ಅದರಂತೆ ಧನರಾಚ್ ಆಚಾರ್, ಭವ್ಯಾ, ತ್ರಿವಿಕ್ರಮ್, ರಜತ್ ಹಾಗೂ ಮೋಕ್ಷಿತಾ ಪೈ ಕ್ಯಾಪ್ಟನ್ಸಿ...
ನಾಮಿನೇಷನ್ ಪ್ರಕ್ರಿಯೆ ವೇಳೆ ಉಗ್ರಂ ಮಂಜು ಹಾಗೂ ಮೋಕ್ಷಿತಾ ಪೈ ನಡುವೆ ದೊಡ್ಡ ಜಗಳ ನಡೆದಿದೆ. ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಯನ್ನು ಬಿಗ್ ಬಾಸ್ ವಿಶೇಷವಾಗಿ ನೀಡಿದ್ದಾರೆ....
ಮಂಜು ಕಳೆದ ಮೂರು ವಾರಗಳಿಂದ ಡಲ್ ಇದ್ದರು. ಆದರೀಗ ಇವರು ಭರ್ಜರಿ ಕಮ್ಬ್ಯಾಕ್ ಮಾಡಿದ್ದಾರೆ. ಮಂಜು ಕಮ್ಬ್ಯಾಕ್ ಮಾಡಲು ಕಾರಣವಾಗಿದ್ದು ಬಿಗ್ ಬಾಸ್ ನೀಡಿರುವ ರೆಸಾರ್ಟ್ ಟಾಸ್ಕ್....
ಮೋಕ್ಷಿತಾ ಪೈ ಕೊಟ್ಟ ಕಾರಣ ಕೇಳಿ ಭವ್ಯಾ ಕೆಂಡಾಮಂಡಲರಾಗಿದ್ದಾರೆ. ಭವ್ಯ ಅವರು ಎಲ್ಲರ ಜತೆ ಹೊಂದಿಕೊಳ್ಳಲ್ಲ. ತ್ರಿವಿಕ್ರಮ್ ಜತೆನೇ ಇರುತ್ತೀರಾ. ತುಂಬಾ ಉಡಾಫೆಯಾಗಿ ಮಾತನಾಡುತ್ತೀರಾ ಎಂದು ಮೋಕ್ಚಿತಾ...
ಮೋಕ್ಷಿತಾ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಶಕ್ತ ಸ್ಥಾನಕ್ಕೆ ಗೌತಮಿ ಜಾಧವ್ ಹೆಸರನ್ನು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೆ ವಾಗ್ಯುದ್ಧ ನಡೆದಿದೆ. ನಂತರ ಗೌತಮಿ ಅವರನ್ನು...
ಬಿಗ್ ಬಾಸ್ ಮನೆಯಲ್ಲಿ ಮೋಕ್ಷಿತಾ -ಗೌತಮಿ ಮತ್ತೆ ಫ್ರೆಂಡ್ಸ್ ಆಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ. ಅತ್ತ ಮಂಜು ಬರಬರುತ್ತಾ ಒಬ್ಬಂಟಿಯಾಗುತ್ತಿದ್ದಾರೆ. ಈ ವಾರ ಈ ಮೂವರ ಮಧ್ಯೆ...