Tuesday, 13th May 2025

ಕ್ರಿಕೆಟ್‌ ಅಂಗಳದ ಹೊಸ ಸಿರಿ – ಮೊಹಮ್ಮದ್‌ ಸಿರಾಜ್‌

ವಿಶೇಷ ಲೇಖನ: ವಿರಾಜ್.ಕೆ.ಅಣಜಿ ಒಂದು ಹೊತ್ತಿನ ಊಟಕ್ಕೂ ಕಷ್ಟವಿದ್ದಾಗಲೂ, ಅಪ್ಪನೆಂಬ ಭರವಸೆ ನಾನಿದ್ದೇನೆ ನೀನು ಆಡು ಮಗಾ, ನಾನಿದ್ದೇನೆ ಎಂದಿತ್ತು. ಅಂತಹ ತಂದೆಯೇ ವಿಧಿವಶರಾದಾಗ ಕೊನೆಯ ಬಾರಿ ನೋಡಲೂ ಆಗದಂತೆ ವಿಧಿ ಕಟ್ಟಿಹಾಕಿತ್ತು. ಸಾಧಕರ ಬದುಕೇ ಹಾಗೆ. ತಮಗಾಗಿ ಕಷ್ಟಪಟ್ಟು, ಕನಸು ಹೊತ್ತು ತಮ್ಮನ್ನು ದಡ ಸೇರಿಸಿದವರನ್ನು ಇನ್ಮುಂದೆ ಚೆನ್ನಾಗಿ ನೋಡಿ ಕೊಳ್ಳಬೇಕು ಎಂದುಕೊಂಡಾಗ, ಕ್ರೂರ ವಿಧಿ ತನ್ನ ಆಟ ತೋರಿಸಿಬಿಡುತ್ತದೆ. ಎತ್ತರೆತ್ತರಕ್ಕೆ ಹೋದಷ್ಟೂ ತಮ್ಮವರನ್ನು ಕಳೆದು ಕೊಂಡ ಸಾಧಕರ ಕಣ್ಣುಗಳು ಆಗಾಗ ತೇವವಾಗುತ್ತಲೇ ಇರುತ್ತವೆ. ಇಂದಿನ ನಮ್ಮ […]

ಮುಂದೆ ಓದಿ