Monday, 12th May 2025

ಆಗ್ರಾದ ಮೊಘಲ್ ರಸ್ತೆ ಮರುನಾಮಕರಣ

ಆಗ್ರಾ: ಇದೀಗ ಆಗ್ರಾದ ಮೊಘಲ್ ರಸ್ತೆಯನ್ನು ಮಹಾರಾಜ ಅಗ್ರಸೇನ್ ಮಾರ್ಗ್ ಎಂದು ಮರುನಾಮಕರಣ ಮಾಡಲಾಗಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಹೆಸರು ಬದಲಾವಣೆಯ ಟ್ರೆಂಡ್ ಮುಂದುವರೆದಿದೆ. ಮುಂದಿನ ಪೀಳಿಗೆಗಳು ಮಹನೀಯರ ವ್ಯಕ್ತಿತ್ವಗಳಿಂದ ಪ್ರೇರಿತರಾಗಬೇಕು ಎಂದ ಆಗ್ರಾದ ಮೇಯರ್‌ ನವೀನ್ ಜೈನ್, “ಆಗ್ರಾದ ಮೊಘಲ್ ರಸ್ತೆಯನ್ನು ಮಹಾರಾಜಾ ಅಗ್ರಸೇನ್ ರಸ್ತೆ ಎಂದು ಮರುನಾಮಕರಣ ಮಾಡಲಾಗಿದೆ. ಅವರಿಗೆ ಕಮಲಾ ನಗರ, ಗಾಂಧಿನಗರ, ವಿಜಯನಗರ ಕಾಲೋನಿ, ಆಗ್ರಾ ನವ ವಲಯ, ಬಾಲ್ಕೇಶ್ವರ ಪ್ರದೇಶಗಳಲ್ಲಿ ಸಹಸ್ರಾರು ಅನುಯಾಯಿಗಳಿದ್ದಾರೆ. ರಸ್ತೆಯ ಮರುನಾಮಕರಣದ ಸಂದರ್ಭದಲ್ಲಿ ಇಲ್ಲಿಗೆ […]

ಮುಂದೆ ಓದಿ