Thursday, 15th May 2025

Modi Laddu

Modi Laddu: ದೀಪಾವಳಿಗೆ ಸಿದ್ಧವಾಗುತ್ತಿದೆ ಮೋದಿ ಲಡ್ಡು!

ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿ, ಮೂಲತಃ ವಾರಣಾಸಿಯ ಸಂಜೀವ್ ಅಲಿಯಾಸ್ ಲಾಲು ಶರ್ಮಾ ಅವರು ದೀಪಾವಳಿಗಾಗಿ ವಿಶೇಷ ಲಡ್ಡುವನ್ನು (Modi Laddu) ತಯಾರಿಸುತ್ತಿದ್ದಾರೆ. ಇದರಲ್ಲಿ ನೈಸರ್ಗಿಕ ಬಣ್ಣ ಮತ್ತು ಸಿಹಿಯನ್ನು ಬಳಸಲಾಗಿದೆ. ಅಲ್ಲದೇ ಇದು ನಮ್ಮ ಭಾವನೆಗಳೊಂದಿಗೂ ಸಂಬಂಧ ಹೊಂದಿದೆ ಎನ್ನುತ್ತಾರವರು.

ಮುಂದೆ ಓದಿ