Wednesday, 14th May 2025

ಜಪಾನ್‌ನಲ್ಲಿ ಇಬ್ಬರು ಸಾವು: ಮಾಡರ್ನಾ ಲಸಿಕೆ ಬಳಕೆ ಸ್ಥಗಿತ

ಟೋಕಿಯೋ: ಕೋವಿಡ್ -19 ಲಸಿಕೆ ಜಬ್‌ಗಳನ್ನು ತೆಗೆದುಕೊಂಡ ನಂತರ ಜಪಾನ್‌ನಲ್ಲಿ ಇಬ್ಬರು ಮೃತಪಟ್ಟಿದ್ದು, ಮಾಡರ್ನಾ ಲಸಿಕೆಯ ಬಳಕೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. ಸತ್ತವರು 30 ರ ಆಸುಪಾಸಿನ ಪುರುಷರು. ಎರಡನೇ ಪ್ರಮಾಣದ ಮಾಡರ್ನಾ ಲಸಿಕೆಗಳನ್ನು ಪಡೆದ ಕೆಲವೇ ದಿನಗಳಲ್ಲಿ ನಿಧನರಾದರು ಎಂದು ಸುದ್ದಿ ಸಂಸ್ಥೆ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. ಎರಡನೇ ಡೋಸ್ ಪಡೆದ ಮರುದಿನ ಇಬ್ಬರಿಗೂ ಜ್ವರ ಬಂದಿತ್ತು ಮತ್ತು ಜ್ವರ ಬಂದ ಎರಡು ದಿನಗಳ ನಂತರ ಮೃತಪಟ್ಟಿದ್ದರು. ಜಪಾನ್ ಗುರುವಾರ […]

ಮುಂದೆ ಓದಿ