Tuesday, 13th May 2025

ಕೋಲ್ಕತ್ತಾ ಬ್ರೇಕಿಂಗ್: ವರನಿಂದಲೇ ಮಾಡೆಲ್ ಅತ್ಯಾಚಾರ

ಕೋಲ್ಕತ್ತಾ: ನೈಟ್ ಕ್ಲಬ್ ಮ್ಯಾನೇಜರ್‌ ಮಾಡೆಲ್ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ನಂತರ ಸಂತ್ರಸ್ಥೆಯನ್ನು ಗರ್ಭಪಾತ ಮಾಡುವಂತೆ ಬಲವಂತಪಡಿಸಿರುವ ಬಗ್ಗೆಯೂ ವರದಿಯಾಗಿದೆ. ಸೋನಾರ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನೈಟ್ ಕ್ಲಬ್ ಮ್ಯಾನೇಜರ್ ತನ್ನೊಂದಿಗೆ ಸಾಮಾಜಿಕ ಮಾಧ್ಯಮ ದಲ್ಲಿ ಸ್ನೇಹ ಬೆಳೆಸಿದ್ದಾಗಿ ರೂಪದರ್ಶಿ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಇವರಿಬ್ಬರ ಪೋಷಕರು ಈ ತಿಂಗಳ ಅಂತ್ಯದೊಳಗೆ ಮದುವೆ ಮಾಡಲು ಒಪ್ಪಿದ್ದರು ಎಂದು ಹೇಳಲಾಗಿದೆ. ಸಂತ್ರಸ್ಥೆಯ ನಿಶ್ಚಿತ ವರ […]

ಮುಂದೆ ಓದಿ