Tuesday, 13th May 2025

Pakistan

ಧರ್ಮನಿಂದನೆ ಆರೋಪ: ಗಾರ್ಮೆಂಟ್ ಫ್ಯಾಕ್ಟರಿ ಮ್ಯಾನೇಜರ್ ದಹನ

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಧರ್ಮನಿಂದನೆ ಆರೋಪ ಎದುರಿಸಿದ ಗಾರ್ಮೆಂಟ್ ಫ್ಯಾಕ್ಟರಿಯ ಶ್ರೀಲಂಕಾ ಮೂಲದ ಮ್ಯಾನೇಜರ್ ಮೇಲೆ ಗುಂಪೊಂದು ದಾಳಿ ನಡೆಸಿ, ಸಜೀವ ದಹನ ಮಾಡಿದ ಅಮಾನವೀಯ ಘಟನೆ ನಡೆದಿದೆ. ಲಾಹೋರ್ ನಿಂದ 100 ಕಿಲೋ ಮೀಟರ್ ದೂರದ ಸಿಯಾಲ್ ಕೋಟ್ ಜಿಲ್ಲೆ ಯಲ್ಲಿರುವ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಿಯಾಂತಾ ಕುಮಾರ (40) ರನ್ನು ಸಜೀವ ದಹನ ಮಾಡಲಾ ಗಿದೆ. ಕುಮಾರ ಅವರು ತೆಹ್ರೀಕ್ ಇ ಲಬ್ಲೈಕ್ ಪಾಕಿಸ್ತಾನ್ ಸಂಘಟನೆಯ ಕರಪತ್ರ ಹರಿದು ಕಸದ […]

ಮುಂದೆ ಓದಿ