Thursday, 15th May 2025

ಶವ ಪರೀಕ್ಷೆ ವಿಳಂಬ, ಆಸ್ಪತ್ರೆಯ ಅವ್ಯವಸ್ಥೆ: ಶಾಸಕ ಹೆಬ್ಬಾರ್ ಕೆಂಡಾಮಂಡಲ

ಶಿರಸಿ: ಬಿಸ್ಲಕೊಪ್ಪದ ಮೃತ ವ್ಯಕ್ತಿ ಶವ ಪರೀಕ್ಷೆ ವಿಳಂಬ, ಶಿರಸಿ ಸರಕಾರಿ ಪಂಡಿತ ಆಸ್ಪತ್ರೆಯ ಅವ್ಯವಸ್ಥೆ ಶಾಸಕ ಶಿವರಾಮ ಹೆಬ್ಬಾರ್ ಕಂಡು ಕೆಂಡಾಮಂಡಲವಾದರು. ತಾಲೂಕಿನ ಸಿಸ್ಲಕೊಪ್ಪದ ವ್ಯಕ್ತಿ ಅಸಹಜ ಸಾವನ್ನಪ್ಪಿದ್ದು, ಶವ ಪರೀಕ್ಷೆಗೆ ವಿಳಂಬ ಮಾಡಿದ್ದ ಕಾರಣಕ್ಕಾಗಿ ಶಾಸಕರೇ ಸ್ವತಃ ಆಸ್ಪತ್ರೆಗೆ ಭೇಟಿ ನೀಡಿದ್ದು ಅಲ್ಲಿಯ ಅವ್ಯವಸ್ಥೆ, ವೈದ್ಯಾಧಿಕಾರಿಗಳ ಕಾರ್ಯವೈಖರಿ ನೋಡಿ ಅಸಮಾಧಾನ ವ್ಯಕ್ತಪಡಿಸಿದರು.  

ಮುಂದೆ ಓದಿ