Thursday, 15th May 2025

ಉಪರಾಷ್ಟ್ರಪತಿ ಪ್ರಶಂಸೆ ಮತ್ತು ಸ್ವಾಭಿಮಾನಿ ಪತ್ರಕರ್ತನ ಸಾತ್ವಿಕ ಸಿಟ್ಟು

ಇದೇ ಅಂತರಂಗ ಸುದ್ದಿ ವಿಶ್ವೇಶ್ವರ ಭಟ್‌ vbhat@me.com ನಾನು ಹುಬ್ಬಳ್ಳಿಯ ’ಸಂಯುಕ್ತ ಕರ್ನಾಟಕ’ದಲ್ಲಿ ಕೆಲಸ ಮಾಡುವಾಗ, ಪಾಟೀಲ ಪುಟ್ಟಪ್ಪನವರ ’ಪ್ರಪಂಚ’ ಮತ್ತು ’ವಿಶ್ವವಾಣಿ’ಯಲ್ಲಿ ಕೆಲಸ ಮಾಡುತ್ತಿದ್ದ ಎಂ.ಜೀವನ ಎಂಬ ಡೆಸ್ಕ್ ಪತ್ರಕರ್ತರ ಬಗ್ಗೆ ಅನೇಕ ಕತೆಗಳನ್ನು ಕೇಳಿದ್ದೆ. ಪುಟ್ಟಪ್ಪನವರು ಕನ್ನಡ ಚಳವಳಿ, ಹೋರಾಟ, ಪ್ರವಾಸ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೂ, ಅವರ ಪತ್ರಿಕೆಗಳು ಮಾತ್ರ ಚೆಂದವಾಗಿ ಮೂಡಿ ಬರುತ್ತಿದ್ದವು. ಅದಕ್ಕೆ ಮುಖ್ಯ ಕಾರಣ ಜೀವನ. ಪುಟ್ಟಪ್ಪನವರಿಗೆ ಜೀವನ ಅವರ ಮೇಲೆ ಅಪಾರ ನಂಬಿಕೆ. ಹೀಗಾಗಿ ಅವರ ಮೇಲೆ […]

ಮುಂದೆ ಓದಿ