Monday, 12th May 2025

Milk stollen by constable: ರಾತ್ರಿ ಡ್ಯೂಟಿ ವೇಳೆ ಹಾಲು ಕದ್ದ ಪೊಲೀಸ್ ಪೇದೆ

ಕೊಪ್ಪಳ: ಕೊಪ್ಪಳ‌ ನಗರದಲ್ಲಿ ರಾತ್ರಿ ಡ್ಯೂಟಿ ವೇಳೆ ಪೊಲೀಸ್ ಪೇದೆ ಹಾಲು ಕದ್ದಿರುವ ಘಟನೆ ನಡೆದಿದೆ. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಹಾಲಿನ‌ ಡೈರಿ ಬಳಿ ಪೊಲೀಸ್ ಪೇದೆ ಶಿವಾನಂದ ಸಜ್ಜನ್ ನಿಂದ ಹಾಲು ಕಳ್ಳತನ ಮಾಡುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಶಿವಾನಂದ ಸಜ್ಜನ್ ಅವರು ಡಿವೈಎಸ್‌ಪಿ ಕಚೇರಿಯಲ್ಲಿ ಪೇದೆಯಾಗಿದ್ದಾರೆ. ಶಿವಾನಂದ‌ ಸಜ್ಜನ್‌ ಹಾಲು ಕದ್ದಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಅಗಸ್ಟ್ 29 ರಂದು ರಾತ್ರಿ ಕರ್ತವ್ಯದ ವೇಳೆ ಹಾಲು ಕದ್ದಿರುವ ಶಿವಾನಂದ ಸಜ್ಜನ್ […]

ಮುಂದೆ ಓದಿ