Saturday, 10th May 2025

Viral Video

Viral Video: ಸಮಾರಂಭದಲ್ಲಿ ಭಾಗಿಯಾಗಲು 5 ಲಕ್ಷ ರೂ. ಶುಲ್ಕ, ಸ್ಟಾರ್‌ ಹೋಟೆಲ್‌ ವಾಸ್ತವ್ಯ! ಇದು ಬೀದಿಬದಿಯ ಚಾಯ್‌ವಾಲಾನ ಡಿಮ್ಯಾಂಡ್‌!

ನಾಗ್ಪುರದ ಚಹಾ ಮಾರಾಟಗಾರನಾದ ಡಾಲಿ ಚಾಯ್‌ವಾಲಾ (Viral Video) ಈ ವರ್ಷದ ಆರಂಭದಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ಗೆ ಚಹಾ ನೀಡಿದ ನಂತರ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಡಾಲಿಯ ಚಹಾ ಕುಡಿದ ಬಿಲ್ ಗೇಟ್ಸ್ “ವಾವ್, ಡಾಲಿ ಕಿ ಚಾಯ್” ಎಂದಿದ್ದರು. ಇದರಿಂದ ಸಿಕ್ಕಾಪಟ್ಟೆ ಫೇಮಸ್ ಆದ ಡಾಲಿ ಅವರಿಗೆ ಬೇಡಿಕೆ ಕೂಡ ಹೆಚ್ಚಿತ್ತು. ಈಗ ಅವರನ್ನು ಯಾವುದೇ ಪಾರ್ಟಿ, ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ಅವರು ದುಬಾರಿ ಶುಲ್ಕವನ್ನು ಕೇಳುತ್ತಿದ್ದಾರೆ ಎಂದು ಇತ್ತೀಚೆಗೆ ಫುಡ್ ಬ್ಲಾಗರ್ ಬಹಿರಂಗಪಡಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಂದೆ ಓದಿ

ಸರ್ವರ್ ಡೌನ್, ಉದ್ಯೋಗಿಗಳಿಗೆ ಭಾರಿ ಖುಷಿ: ಕಂಪೆನಿಗಳ ಕೆಂಗಣ್ಣಿಗೆ ಗುರಿ

ವಾಷಿಂಗ್ಟನ್: ಮೈಕ್ರೋಸಾಫ್ಟ್ ಸೇವೆಗಳಾದ ಎಂಎಸ್ ಟೀಮ್ಸ್, ಔಟ್​​ಲುಕ್, ಅಜೂರ್ ಹಾಗೂ ಮೈಕ್ರೋಸಾಫ್ಟ್ 365 ಸರ್ವರ್​ ಭಾರತದಲ್ಲಿ ಕೆಲವು ಕಾಲ ಡೌನ್ ಆಗಿತ್ತು. ಟೀಮ್ಸ್​ ಸರ್ವರ್ ಡೌನ್ ಆಗಿರುವ ಬಗ್ಗೆ...

ಮುಂದೆ ಓದಿ

ಸತ್ಯ ನಾಡೆಲ್ಲಾ ಪುತ್ರ ಝೈನ್ ನಾಡೆಲ್ಲಾ ನಿಧನ

ನವದೆಹಲಿ: ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾಡೆಲ್ಲಾ ಅವರ ಪುತ್ರ ಝೈನ್ ನಾಡೆಲ್ಲಾ ( 26) ನಿಧನರಾದರು ಎಂದು ಮೈಕ್ರೋಸಾಫ್ಟ್ ಕಾರ್ಪ್ ಹೇಳಿದೆ. ಅಂಗವೈಕಲ್ಯದಿಂದ ಬಳಲುತ್ತಾ,...

ಮುಂದೆ ಓದಿ

ಮೈಕ್ರೊಸಾಫ್ಟ್ ಅಧ್ಯಕ್ಷರಾಗಿ ಸತ್ಯ ನಾಡೆಲ್ಲಾ ಆಯ್ಕೆ

ನವದೆಹಲಿ : ಮೈಕ್ರೊಸಾಫ್ಟ್ ಕಾರ್ಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾಡೆಲ್ಲಾ ಅವರನ್ನು ಜಾನ್ ಥಾಂಪ್ಸನ್ ಬದಲಿಗೆ ತನ್ನ ಹೊಸ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಬಾಲ್ಮರ್ ಅವರಿಂದ...

ಮುಂದೆ ಓದಿ