Friday, 16th May 2025

5.4 ಮಿಲಿಯನ್ ಟ್ವಿಟ್ಟರ್ ಬಳಕೆದಾರರ ದತ್ತಾಂಶ ಸೋರಿಕೆ

ನವದೆಹಲಿ: ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟ್ಟರ್ 2021ರ ಡಿಸೆಂಬರ್‌ನಲ್ಲಿ ದಾಳಿಕೋರರು ಪ್ಲಾಟ್ಫಾರ್ಮ್‌ನಲ್ಲಿ 5.4 ಮಿಲಿಯನ್ ಬಳಕೆದಾರರಿಂದ ಮಾಹಿತಿ ಪಡೆದಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಕಳೆದ ತಿಂಗಳು ವರದಿಯಾದ ಈ ದಾಳಿಯನ್ನ ಈಗ ದೃಢಪಡಿಸಲಾಗಿದ್ದು, ದೋಷವನ್ನ ಸರಿಪಡಿಸಲಾಗಿದೆ ಎಂದು ಕಂಪನಿ ಹೇಳಿದೆ. ಸಧ್ಯ 5.4 ಮಿಲಿಯನ್ ಬಳಕೆದಾರರ ಡೇಟಾ ದುರುದ್ದೇಶಪೂರಿತ ದಾಳಿಕೋರನ ಕೈಯಲ್ಲಿದೆ. ಸ್ಥಳ, ಯುಆರ್‌ಎಲ್, ಪ್ರೊಫೈಲ್ ಚಿತ್ರ ಮತ್ತು ಇತರ ಡೇಟಾ ದಂತಹ ಮಾಹಿತಿಯೊಂದಿಗೆ ಸುಮಾರು 5,485,636 ಖಾತೆಗಳ ಡೇಟಾವನ್ನ ಹೊಂದಿರುವುದಾಗಿ ದಾಳಿಕೋರ ಕಳೆದ ತಿಂಗಳು ಹೇಳಿದ್ದಾನೆ. ಸಕ್ರಿಯ ಟ್ವಿಟರ್ […]

ಮುಂದೆ ಓದಿ

ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ‘ಕೂ’ಗೆ ಬಿಜೆಪಿ ಎಂಟ್ರಿ: ಡಿಜಿಟಲ್ ಅಸ್ತಿತ್ವ ಬಲಪಡಿಸುವತ್ತ ಹೆಜ್ಜೆ

ಪಕ್ಷವು ಈ ವೇದಿಕೆ ಮೂಲಕ ಕನ್ನಡಿಗರೊಂದಿಗೆ ಅವರದೇ ಭಾಷೆಯಲ್ಲಿ ಸಂಪರ್ಕ ಸಾಧಿಸಲಿದೆ ಮತ್ತು ಸಂವಾದ ನಡೆಸಲಿದೆ ಬೆಂಗಳೂರು: ಸ್ಥಳೀಯ ಜನರೊಂದಿಗೆ ಸಂವಾದ ನಡೆಸಲು ಮತ್ತು ರಾಜ್ಯದಲ್ಲಿ ಡಿಜಿಟಲ್...

ಮುಂದೆ ಓದಿ