Sunday, 11th May 2025

ಉದ್ಯೋಗ ಖಾತ್ರಿ ಯೋಜನೆ ಹಾಜರಾತಿಗೆ ಜ. 1 ರಿಂದ ಹೊಸ ವ್ಯವಸ್ಥೆ

ನವದೆಹಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಯಲ್ಲಿ ಕೆಲಸ ಮಾಡುವ ಕಾರ್ಮಿಕರ ಹಾಜರಾತಿಯನ್ನು ಡಿಜಿಟಲ್‌ನಲ್ಲಿ ಸೆರೆ ಹಿಡಿಯುವು ದನ್ನು ಕೇಂದ್ರವು ಜನವರಿ 1, 2023 ರಿಂದ ಸಾರ್ವತ್ರಿಕಗೊಳಿಸಿದೆ. ಮೇ 2021 ರಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಗಾಗಿ ವಾದಿಸಿದ ಕೇಂದ್ರ ಸರ್ಕಾರವು ಮೊಬೈಲ್ ಅಪ್ಲಿಕೇಶನ್, ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್(NMMS) ಮೂಲಕ ಹಾಜರಾತಿ ಸೆರೆಹಿಡಿಯಲು ಪ್ರಾಯೋಗಿಕ ಯೋಜನೆ ಪ್ರಾರಂಭಿಸಿತ್ತು. ಮೇ 16, 2022 ರಿಂದ, 20 ಅಥವಾ ಅದಕ್ಕಿಂತ ಹೆಚ್ಚಿನ ಕೆಲಸಗಾರರಿರುವ ಎಲ್ಲಾ ಕಾರ್ಯ […]

ಮುಂದೆ ಓದಿ