Tuesday, 13th May 2025

ವಲಸಿಗರ ಮೇಲೆ ಗುಮಾನಿ ತಂದ ಗೂಳಿಗೌಡ ಸ್ಪರ್ಧೆ !

ಮಂಡ್ಯ, ಕೊಡಗು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಕೊಡಿಸಿದ ಬಿಜೆಪಿ ನಾಯಕರು, ಕಾರ್ಯಕರ್ತರ ನಿರಾಶೆ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಕಟಿಸುವ ಇಬ್ಬರು ಅಭ್ಯರ್ಥಿಗಳು ಮಾತ್ರ ಆಡಳಿತಾರೂಢ ಬಿಜೆಪಿಗೇ ದಿಗಿಲು ತಂದಿಟ್ಟಿದೆ! ಅಂದರೆ ಇದೇನೂ ಸೋತು ಬಿಡುತ್ತೇವೆ ಎನ್ನುವ ಆತಂಕವಲ್ಲ. ಬಿಜೆಪಿಯವರಿಗೆ ಕಾಂಗ್ರೆಸ್ ಹೇಗೆ ಟಿಕೆಟ್ ನೀಡುತ್ತದೆ, ಇವರಿಗೆ ಯಾರು, ಹೇಗೆ ಟಿಕೇಟ್ ಕೊಡಿಸಿದ್ದಾರೆ ಎನ್ನುವ ದಿಗಿಲು. ಹೀಗಾಗಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎಂ.ಜಿ. ಗೂಳಿಗೌಡ ಇಡೀ ಚುನಾವಣಾ ವಾತಾವರಣವನ್ನೇ […]

ಮುಂದೆ ಓದಿ