Sunday, 11th May 2025

Mood Swings

Mood Swings: ಪದೇಪದೇ ಬದಲಾಗುತ್ತಿದೆಯೇ ಮನಸ್ಸು.. ? ಹಾಗಾದರೆ ಸೇವಿಸುವ ಕಾರ್ಬ್ ಬಗ್ಗೆ ಯೋಚಿಸಿ

ಕೆಲವೊಮ್ಮೆ ಯಾಕೆ ಎಂದೇ ತಿಳಿಯದೆ ಮನಸ್ಥಿತಿ (Mood Swings) ಹಾಳಾಗುತ್ತದೆ. ತುಂಬಾ ಕಿರಿಕಿರಿ, ದುಃಖ ಉಂಟಾಗುತ್ತದೆ. ಅದರಲ್ಲೂ ಮಹಿಳೆಯರಲ್ಲಿ ಇದು ಹೆಚ್ಚಾಗಿರುತ್ತದೆ. ಇದು ಋತು ಚಕ್ರದ ತೊಂದರೆ ಎಂದು ಅನಿಸಿದರೂ ಕೆಲವೊಮ್ಮೆ ಇದು ಹೆಚ್ಚು ಕಾಲದವರೆಗೆ ಮುಂದುವರಿಕೆ ಆಗಬಹುದು. ನಾವು ಸೇವಿಸುವ ಆಹಾರವು ಕೆಲವೊಮ್ಮೆ ಮನಸ್ಥಿತಿಯ ಬದಲಾವಣೆಗಳಿಗೆ ಕಾರಣವಾಗಬಹುದು.

ಮುಂದೆ ಓದಿ