Tuesday, 13th May 2025

ಪುರುಷರ ಟಿ20 ವಿಶ್ವಕಪ್ 2021ರ ಗೀತೆ ರಿಲೀಸ್

ದುಬೈ : ಮುಂಬರುವ ಐಸಿಸಿ ಪುರುಷರ ಟಿ20 ವಿಶ್ವಕಪ್ 2021ರ ಅಧಿಕೃತ ಗೀತೆಯನ್ನು ಗುರುವಾರ ರಿಲೀಸ್ ಮಾಡಲಾಗಿದೆ. ವಿರಾಟ್ ಕೊಹ್ಲಿ, ಕೀರನ್ ಪೊಲಾರ್ಡ್, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ರಶೀದ್ ಖಾನ್ ಅವರ ಅನಿಮೇಟೆಡ್ ‘ಅವತಾರ್’ಗಳನ್ನು ಒಳಗೊಂಡು ವಿಶೇಷವಾಗಿದೆ. ‘ಲೈವ್ ದಿ ಗೇಮ್’ ಎಂದು ಹೆಸರಿಸಲಾದ ಈ ಗೀತೆಯನ್ನು ಬಾಲಿವುಡ್ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ರಚಿಸಿದ್ದಾರೆ. ಅನಿಮೇಟೆಡ್ ಚಿತ್ರದಲ್ಲಿ ವಿಶ್ವ ದಾದ್ಯಂತದ ಯುವ ಅಭಿಮಾನಿಗಳು ಟಿ20 ಕ್ರಿಕೆಟ್ ನಲ್ಲಿ ಮುಳುಗಿದ್ದಾರೆ. ಭಾರತ ನಾಯಕ ವಿರಾಟ್ ಕೊಹ್ಲಿ, […]

ಮುಂದೆ ಓದಿ