Wednesday, 14th May 2025

ಮುಕೇಶ್ ಅಂಬಾನಿ ಕುಟುಂಬಕ್ಕೆ ಪುಟ್ಟ ಅತಿಥಿಯ ಆಗಮನ

ಮುಂಬೈ: ದೇಶದ ಪ್ರಮುಖ ಉದ್ಯಮಿಗಳಲ್ಲೊಬ್ಬರದ ಮುಕೇಶ್‌ ಅಂಬಾನಿ ಕುಟುಂಬಕ್ಕೆ ಇನ್ನೊರ್ವ ಪುಟ್ಟ ಅತಿಥಿಯ ಆಗಮನವಾಗಿದೆ. ಹೌದು. ಮುಕೇಶ್‌ ಅಂಬಾನಿ ಪುತ್ರ ಆಕಾಶ್ ಪತ್ನಿ ಶ್ಲೋಕಾ ಅಂಬಾನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಂಬಾನಿ ಹಾಗೂ ಮೆಹ್ತಾ ಕುಟುಂಬ ಸಂಭ್ರಮಾ ಚರಣೆಯಲ್ಲಿ ತೊಡಗಿದೆ.  

ಮುಂದೆ ಓದಿ