Saturday, 10th May 2025

ಮೀರತ್ ಕ್ಷೇತ್ರ: ನಟ ಅರುಣ್ ಗೋವಿಲ್’ಗೆ ಮುನ್ನಡೆ

ಮೀರತ್: ಲೋಕಸಭೆ ಚುನಾವಣೆಯಲ್ಲಿಉತ್ತರ ಪ್ರದೇಶದ ಮೀರತ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಾಲಿವುಡ್ ನಟ ಅರುಣ್ ಗೋವಿಲ್ ಅವರನ್ನು ಕಣಕ್ಕೆ ಇಳಿಸಿತ್ತು. 72 ವರ್ಷದ ನಟ ಅರುಣ್ ಗೋವಿಲ್ ಸಮಾಜವಾದಿ ಪಕ್ಷದ ಸುನಿತಾ ವರ್ಮಾ ಅವರ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ. ಸುಮಾರು 54 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾ ಟ್ರೆಂಡಿಂಗ್‌ನಲ್ಲಿಇದ್ದಾರೆ. ಮೀರತ್‌ನಲ್ಲಿ ಅರುಣ್ ಗೋವಿಲ್ ಜಯ ಸಾಧಿಸುವ ಸಾಧ್ಯತೆಗಳು ಹೆಚ್ಚಿವೆ. ಮೀರತ್‌ ಬಿಜೆಪಿಯ ಭದ್ರ ಕೋಟೆಯಾಗಿದ್ದು, ಮೂರು ಬಾರಿ ಗೆದ್ದಿರುವ ಎಂಪಿ ರಾಜೇಂದ್ರ ಅಗರ್ವಾಲ್ ಅವರ ಬದಲಿಗೆ […]

ಮುಂದೆ ಓದಿ