Monday, 12th May 2025

ರಸ್ತೆ ಅಪಘಾತ: ಬಿಆರ್‌.ಎಸ್ ಮುಖಂಡ, ಪುತ್ರನ ಸಾವು

ಮೇದಕ್ : ತೆಲಂಗಾಣದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಭಾರತ್ ರಾಷ್ಟ್ರ ಸಮಿತಿ ಮುಖಂಡ ತೌರ್ಯ ನಾಯಕ್ ಮತ್ತು ಅವರ ಪುತ್ರ ಸಾವನ್ನಪ್ಪಿದ್ದಾರೆಂದು ಭಾನುವಾರ ತಿಳಿದುಬಂದಿದೆ. ನರಸಿಂಗಿಯಿಂದ ಚೇಗುಂಟಾಗೆ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನರಸಿಂಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ. ತೌರ್ಯ ನಾಯಕ್ ಮತ್ತು ಅವರ ಮಗ ಅಂಕಿತ್ ಅವರು ನರಸಿಂಗಿ ಗ್ರಾಮದಿಂದ ಚೇಗುಂಟಾ ಕಡೆಗೆ ಪ್ರಯಾ ಣಿಸುತ್ತಿದ್ದರು. ಈ ವೇಳೆ, ಕಾರಿನ ಟೈರ್ ಒಡೆದು ನಿಯಂತ್ರಣ ತಪ್ಪಿ […]

ಮುಂದೆ ಓದಿ

ತೆಲಂಗಾಣ ಬ್ರೇಕಿಂಗ್‌: ಬಿಜೆಪಿ ನಾಯಕನ ಜೀವಂತ ದಹನ, ದುಷ್ಕರ್ಮಿಗಳ ಕೃತ್ಯ

ತೆಲಂಗಾಣ : ಕಾರಿನ ಡಿಕ್ಕಿಯಲ್ಲಿ ಬಿಜೆಪಿ ನಾಯಕನನ್ನು ಲಾಕ್ ಮಾಡಿ ದುಷ್ಕರ್ಮಿಗಳು ಜೀವಂತವಾಗಿ ಸುಟ್ಟುಹಾಕಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ನಡೆದಿದೆ. ಬಿಜೆಪಿ ನಾಯಕನನ್ನು ಡಿಕ್ಕಿಯಲ್ಲಿ ಹಾಕಿ...

ಮುಂದೆ ಓದಿ