Thursday, 15th May 2025

ದಡಾರ ಪ್ರಕರಣ: ಎಂಟು ಮಕ್ಕಳಲ್ಲಿ ಸೋಂಕು ಪತ್ತೆ

ಕಲ್ಲಿಕೋಟೆ: ಮಲಪ್ಪುರಂ ನಂತರ ಉತ್ತರ ಕೇರಳದ ನೆರೆಯ ಕಲ್ಲಿಕೋಟೆ ಜಿಲ್ಲೆಯಲ್ಲಿ ಹೊಸ ದಡಾರ ಪ್ರಕರಣಗಳು ವರದಿ ಯಾಗಿವೆ. ನಾದಪುರಂನ ಕುಟ್ಟಿಯಾಡಿ ಹೆಲ್ತ್ ಬ್ಲಾಕ್‌ನಲ್ಲಿ ಎಂಟು ಮಕ್ಕಳು ವೈರಲ್ ಸೋಂಕಿನಿಂದ ಬಳಲುತ್ತಿರುವುದು ಕಂಡುಬಂದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ದಡಾರ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವ ದಲ್ಲಿ ತುರ್ತು ಕಾರ್ಯಪಡೆ ಸಭೆ ನಡೆಸಿತು. ಸಭೆಯಲ್ಲಿ ಲಸಿಕೆಯನ್ನು ಪಡೆಯದಿರುವ ಮಕ್ಕಳಿಗೆ ಆದಷ್ಟು ಬೇಗ ಅದನ್ನು ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಎನ್ ತೇಜ್ ಲೋಹಿತ್ ರೆಡ್ಡಿ ತಿಳಿಸಿದ್ದಾರೆ. ಲಸಿಕೆ ತೆಗೆದುಕೊಳ್ಳದ […]

ಮುಂದೆ ಓದಿ

ಕಾಂಗೋ ಗಣರಾಜ್ಯ: ದಢಾರದಿಂದ 132 ಮಂದಿ ಸಾವು

ಬ್ರಜ್ಜವಿಲ್ಲೆ(ಕಾಂಗೋ): ಕಾಂಗೋ ಗಣರಾಜ್ಯದಲ್ಲಿ ಏ.24ರವರೆಗೆ ದಾಖಲಾದ 6,259 ಪ್ರಕರಣಗಳಲ್ಲಿ 132 ಜನರು ದಢಾರ ದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ದೇಶದ ಆರ್ಥಿಕ ರಾಜಧಾನಿ ಪಾಯಿಂಟ್-ನೊಯಿರ್ ಪ್ರದೇಶವು ಸಾಂಕ್ರಾಮಿ...

ಮುಂದೆ ಓದಿ