Sunday, 11th May 2025

ಬೊಜ್ಜು ವರ, ಶಾಪವಲ್ಲ; ದೈಹಿಕ ಸ್ಥಿತಿ ಅಷ್ಟೆ

ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ಡಾ. ಎಂ.ಬಿ. ಕವಿತಾ ಹೇಳಿಕೆ ಬೊಜ್ಜನ್ನು ನಿರ್ವಹಣೆ ಮಾಡುವುದು ನಿಜ ಸವಾಲು ಬೆಂಗಳೂರು: ಭಾರತದಲ್ಲಿ ಐವರಲ್ಲಿ ಒಬ್ಬರಿಗೆ ಬೊಜ್ಜಿನ ಸಮಸ್ಯೆ ಇದೆ. ಬೊಜ್ಜು ವರ- ಶಾಪವಲ್ಲ, ದೈಹಿಕ ಸ್ಥಿತಿಯಷ್ಟೆ. ಬೊಜ್ಜನ್ನು ಬೇಗ ಕಡಿಮೆ ಮಾಡುವುದು ಸುಲಭ. ಆದರೆ ಅದನ್ನು ನಿರ್ವಹಣೆ ಮಾಡುವುದು ನಿಜವಾದ ಸವಾಲು ಎಂದು ಖ್ಯಾತ ವೈದ್ಯೆ ಡಾ. ಎಂ.ಬಿ. ಕವಿತಾ ತಿಳಿಸಿದರು. ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಬೊಜ್ಜು ರೋಗದ ಲಕ್ಷಣವೇ ಎಂಬ ಪ್ರಶ್ನೆ […]

ಮುಂದೆ ಓದಿ