Tuesday, 20th May 2025

Beggar Girl Became Doctor

Beggar Girl Became Doctor: ಭಿಕ್ಷೆ ಬೇಡುತ್ತಿದ್ದ ಬಾಲಕಿಯ ಬದುಕಲ್ಲಿ ದೇವರಾಗಿ ಬಂದ ಬೌದ್ಧ ಬಿಕ್ಕು

ಪಿಂಕಿ ಹರ್ಯಾನ್ (Beggar Girl Became Doctor) ತನ್ನ ಹೆತ್ತವರೊಂದಿಗೆ ಹಿಮಾಚಲ ಪ್ರದೇಶದ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಳು, ಮೆಕ್ಲಿಯೋಡ್‌ಗಂಜ್‌ನ ಕಸದ ತೊಟ್ಟಿಗಳಲ್ಲಿ ಆಹಾರವನ್ನು ಹುಡುಕುತ್ತಿದ್ದಳು. ಯಾವಾಗ ಬೌದ್ಧ ಸನ್ಯಾಸಿಯ ದೃಷ್ಟಿ ಆಕೆಯ ಮೇಲೆ ಬಿತ್ತೋ ಆಕೆಯ ಜೀವನ ಸಂಪೂರ್ಣ ಬದಲಾಯಿತು. ಸರಿಸುಮಾರು ಇಪ್ಪತ್ತು ವರ್ಷಗಳ ಬಳಿಕ ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಿದಳು.

ಮುಂದೆ ಓದಿ