Sunday, 11th May 2025

Matthew Wade Retirement: ಆಸೀಸ್‌ ಕ್ರಿಕೆಟಿಗ ಮ್ಯಾಥ್ಯೂ ವೇಡ್‌ ನಿವೃತ್ತಿ ಘೋಷಣೆ

2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಾದಾರ್ಪಣೆ ಮಾಡಿದ ವೇಡ್‌, ಇದುವರೆಗೂ 36 ಟೆಸ್ಟ್‌, (36 test) 97 ಏಕದಿನ (97 ODI) ಹಾಗೂ 92 ಟಿ20 (92 T20) ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಇದೇ ವರ್ಷದ ಜೂನ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಆಡಿದ್ದರು

ಮುಂದೆ ಓದಿ