Tuesday, 13th May 2025

ವೈಷ್ಣೋ ದೇವಿ ದೇಗುಲಕ್ಕೆ ಭೇಟಿ ನೀಡಿದ ಶಾರುಖ್ ಖಾನ್

ನವದೆಹಲಿ: ಬಾಲಿವುಡ್‌ ನಟ ಶಾರುಖ್ ಖಾನ್ ತಮ್ಮ ಚಲನಚಿತ್ರ ಬಿಡುಗಡೆಯ ಮೊದಲು ವೈಷ್ಣೋದೇವಿ ಭೇಟಿ ಮಾಡುವ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ಹಿಂದಿ ಚಿತ್ರ ಡುಂಕಿ ಬಿಡುಗಡೆಯ ಮೊದಲು ತೀರ್ಥಯಾತ್ರೆ ನಡೆಸಿ ಪ್ರಾರ್ಥನೆ ಸಲ್ಲಿಸಿದರು. ಮಂಗಳವಾರ ಶಾರುಖ್ ತನ್ನ ಅಂಗರಕ್ಷಕರು ಮತ್ತು ವ್ಯವಸ್ಥಾಪಕರ ತಂಡದೊಂದಿಗೆ ತೀರ್ಥಯಾತ್ರೆ ಕೈಗೊಂಡು ಕಲ್ಲುಮಣ್ಣುಗಳ ಹಾದಿಯಲ್ಲಿ ನಡೆದು ಕೊಂಡು ಜಮ್ಮುವಿನ ಪವಿತ್ರ ದೇಗುಲಕ್ಕೆ ಭೇಟಿ ನೀಡಿದರು. ಶಾರುಖ್‌ ಖಾನ್ ಕಪ್ಪು ಪಫರ್ ಜಾಕೆಟ್ ಅನ್ನು ಹೂಡಿಯೊಂದಿಗೆ ಧರಿಸಿದ್ದರು. ಅವರ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಅವರೊಂದಿಗೆ […]

ಮುಂದೆ ಓದಿ

ವೈಷ್ಣೋದೇವಿ ಮಂದಿರದ ಬಳಿ ಅಗ್ನಿ ಅವಘಡ

ಜಮ್ಮು: ಜಮ್ಮುವಿನ ಕತ್ರಾದ ವೈಷ್ಣೋದೇವಿ ಮಂದಿರದ ಬಳಿಯ ಕಟ್ಟಡದೊಳಗೆ ಮಂಗಳವಾರ ಸಂಜೆ ಬೆಂಕಿ ಕಾಣಿಸಿ ಕೊಂಡಿದೆ. ಅಗ್ನಿಶಾಮಕ ತಂಡಗಳು ಸ್ಥಳಕ್ಕೆ ಆಗಮಿಸಿವೆ. ವೈಷ್ಣೋದೇವಿ ಮಂದಿರದ ಬಳಿಯ ಕಟ್ಟಡದೊಳಗೆ...

ಮುಂದೆ ಓದಿ