Wednesday, 14th May 2025

ಕೊರೊನಾಗೆ ರೈತ ಮುಖಂಡ ಬಲಿ

ಸೊಲ್ಲಾಪುರ: ಪ್ರಾಂತ ರೈತ ಸಂಘದ ಉಪಾಧ್ಯಕ್ಷರಾಗಿದ್ದ ಮಾರುತಿ ಮಾನ್ಪಡೆ (65)ಅವರು ಕೊರೊನಾ ಸೋಂಕಿಗೆ ಬಲಿಯಾಗಿ ದ್ದಾರೆ. ಸೊಲ್ಲಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಾನ್ಪಡೆಯವರು, ಭೂ ಮಸೂದೆ, ಎಪಿಎಂಸಿ ಬಿಲ್ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಹಾಗೂ ಇತ್ತೀಚೆಗೆ ಸೆ.28ರ ಕರ್ನಾಟಕ ಬಂದ್‍‍ಗೆ ಕರೆ ನೀಡಿದ್ದರು. ಸುಮಾರು‌ ನಾಲ್ಕು ದಶಕಗಳಿಂದ ರೈತ, ಹೋರಾಟದಲ್ಲಿ ತೊಡಗಿದ್ದ ಮಾರುತಿ ಮಾನ್ಪಡೆ ಅವರು ಇದೇ ಅ.4ರಂದು ಅನಾರೋಗ್ಯದಿಂದ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. 5ರಂದು ಕೋವಿಡ್ ಸೋಂಕು ದೃಢಪಟ್ಟ ನಂತರ ಸೋಲಾ ಪುರದ ಖಾಸಗಿ […]

ಮುಂದೆ ಓದಿ