Saturday, 10th May 2025

ಶಿಕ್ಷಣದ ಮಹತ್ವವು ಎಲ್ಲಡೆ ಫಸರಿಸಿ ದೇಶಾಭಿಮಾನ ಮೂಡಬೇಕು: ನಿವೃತ್ತ ಶಿಕ್ಷಕ ಮರುಳಸಿದ್ದಪ್ಪ

ತಿಪಟೂರು: ವಿದ್ಯೆ ನೀಡಿದ ಶಿಕ್ಷಕರನ್ನು ಸ್ಮರಣೆ ಮಾಡುತ್ತಾ ಗ್ರಾಮ ಮಟ್ಟದಲ್ಲಿ ರೈತರ ಸಂಘಟನೆ ಮಾಡಿ ರಾಷ್ಟ್ರೀಯ ಹಬ್ಬಗಳ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿದಾಗ ಶಿಕ್ಷಣ ಕಲಿಸಿದಾಗ ಶಿಕ್ಷಕ ವೃತ್ತಿಗೆ ಸಾರ್ಥಕತೆ ಸಿಗುತ್ತದೆ ಎಂದು ನಿವೃತ್ತ ಶಿಕ್ಷಕ ಮರುಳ ಸಿದ್ದಪ್ಪ ತಿಳಿಸಿದರು. ತಾಲ್ಲೂಕಿನ ರಂಗಾಪುರ ಗ್ರಾಮದಲ್ಲಿ ಶ್ರೀ ರಂಗನಾಥ ತೆಂಗು ಉತ್ಪಾದಕರ ಸಂಘದ ವತಿ ಯಿಂದ ಸ್ವಾತ್ರಂತ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನೆರವೇ ರಿಸಿ ಮಾತನಾಡಿದ ತೋಟಗಾರಿಕೆಯ ಹಿರಿಯ ಸಹಾಯಕ ನಿರ್ದೇಶಕ ಚಂದ್ರ ಶೇಖರ್ ಸ್ವಾತಂತ್ರ‍್ಯ ದಿನಾಚರಣೆ ಸರ್ಕಾರಿ […]

ಮುಂದೆ ಓದಿ